ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಲ್ಲಿ ನೋಡು ರಾಜ್ ಕುಮಾರ್.. ಇಲ್ಲಿ ನೋಡು ರಾಜ್ ಕುಮಾರ್..

 
raj raga1
 
harish r
ಹರೀಶ್ ಆರ್ ಕಂಡಂತೆ ರಾಜ್ ರಾಗ ಇಲ್ಲಿದೆ 
‘ಅವಿರತ’ ಎನ್ನುವುದು  ಹುಮ್ಮಸ್ಸಿನ ಅಲೆ. ಸದಾ ಹೊಸದನ್ನು ಯೋಚಿಸುವುದು, ಅದನ್ನು ತಂಡವಾಗಿ ನಿಂತು ಆಗು ಮಾಡುವುದು ‘ಅವಿರತ’ದ ಹೆಮ್ಮೆಯ ಸಂಗತಿ. ಇತ್ತೀಚೆಗೆ ತಾನೇ ರಾಜ್ ಕುಮಾರ್ ಅವರ ಹುಟ್ಟು ಹಬ್ಬವನ್ನು ಒಂದು ಉತ್ಸವದಂತೆ ಅವಿರತ ಆಚರಿಸಿಬಿಟ್ಟಿತು. ಅಂದು ಸಭಾಂಗಣಕ್ಕೆ ಕಾಲಿಟ್ಟವರಿಗೆ ಕಂಡದ್ದು ಎಲ್ಲೆಲ್ಲೂ ರಾಜ್ ಕುಮಾರ್ ಗಳೇ..
ಒಂದಷ್ಟು ನಿಷ್ಕಲ್ಮಶ ಮನಸ್ಸುಗಳು ಕೂಡಿದರೆ ಏನಾಗಬಹುದು ಎನ್ನುವುದಕ್ಕೆ ಅಂದು ಇಡೀ  ಸಭಾಂಗಣವೇ ಸಾಕ್ಷಿಯಾಗಿತ್ತು. ಒಂದು ‘ದೊಡ್ಡ ಮನೆ’ಯ ಒಳಗೆ ಕುಳಿತ ಅನುಭವ.
ರಾಜನ್- ನಾಗೇಂದ್ರ ಜೋಡಿಯ ರಾಜನ್ ಅವರಿಗೆ ಇಡೀ ಸಭಾಂಗಣ ಚಪ್ಪಾಳೆಯ ಸುರಿಮಳೆ ಸುರಿಸಿದಾಗ ‘ರಾಜ್ ಕಣ್ಣಲ್ಲೂ ನೀರು’.
‘ಅವಿರತ’ದ ಹುಮ್ಮಸ್ಸು
ಅವಿರತವಾಗಲಿ
raj raga2 raj raga3 raj raga4 raj raga5 raj raga6 raj raga7 raj raga8 raj raga9 raj raga10
raj raga17 raj raga11 raj raga15 raj raga 10
raj raga 14
raj raga 13
raj raga 12

‍ಲೇಖಕರು Avadhi

27 April, 2016

1 Comment

  1. Raghavendra C..V

    harisha.. super…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading