ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಲ್ಲಿ ‘ನುವಾ’.. ಇಲ್ಲಿ ‘ಅನು’..

‘ನುವಾ’ ಎನ್ನುವ ದೇವತೆಯಿದ್ದಾಳೆ. ಆಕೆಯ ಕೆಲಸ ಆಕಾಶದ ಮೋಡಗಳನ್ನು ಜೋಡಿಸಿ ಹೊಲಿಗೆ ಹಾಕುವುದು. ಚೀನಾದ ಜಾನಪದ ಕಥೆಗಳನ್ನು ತಿರುವಿ ಹಾಕಿದರೆ ಸಾಕು ನುವಾ ಆವರಿಸಿಕೊಂಡುಬಿಡುತ್ತಾಳೆ.

ಆ ಕಥೆ ನೆನಪಾದದ್ದು ಅನು ಪಾವಂಜೆಯ ಈ ಫೋಟೋಗಳನ್ನು ನೋಡಿದಾಗ..

ಗೆಣೆಕಾರ ‘ಚಿತ್ರಮಿತ್ರ’ನಿಗಾಗಿ ಅನು ತಾನು ಅಷ್ಟು ದಿನ ಉಟ್ಟಿದ್ದ ಬಟ್ಟೆಗಳನ್ನು, ಮಿತ್ರನ ಅಮ್ಮನ ಸೀರೆಗಳನ್ನೂ ಸೇರಿಸಿ ಹೊಲಿಗೆ ಹಾಕಿಯೇಬಿಟ್ಟರು. ಅಮ್ಮ ಹಾಗೂ ಗೆಳತಿ ಬಟ್ಟೆಗಳೇ ಮೈ ಹೊಚ್ಚಿ ಕೂತಾಗ ಅದಕ್ಕಿಂತ ಬೆಚ್ಚನೆಯ ಭಾವ ಇನ್ನಾವುದು ಸಿಕ್ಕೀತು..??

ಅನು ನಿಮ್ಮ ಆ ತಾಳ್ಮೆಗೂ, ಕಕ್ಕುಲಾತಿಗೂಒಂದು ಸಲಾಂ

‍ಲೇಖಕರು avadhi

23 December, 2017

1 Comment

  1. Shobha

    True Anu is modern day’s Suva. She sews day and night, all those pieces worn with memories, into beautiful warm clothing, to her man who is no less romantic..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading