ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಲ್ಲಿ ಚಂದಿರ ಇಲ್ಲ..

hussain pasha

ಹುಸೇನ್ ಪಾಷಾ 

ಬರುವಾಗ ದಾರಿಯಲ್ಲಿ ನೋಡಿದೆ.
ಕಂಪೌಂಡ್ ಮೇಲೆ ಮಗು ಕೂರಿಸಿ
ತಾಯಿ ತುತ್ತು ಉಣಿಸುತ್ತಿದ್ದಳು.

moon

ನಾನು ಆಕಾಶ ನೋಡಿದೆ. ಅಲ್ಲಿ ಚಂದಿರ ಇಲ್ಲ.

ಅವಳ ಊರಿಗೂ ಹೋಗು ಚಂದಿರ.

ಅವಳ ನೆನಪು ನಿನಗಿಂತ ತಂಪು – ತಂಗಾಳಿ

moon

ಕತ್ತಲನ್ನು ಬೈಯುವುದರಿಂದ ಬೆಳಕು ಬರುವುದಿಲ್ಲ

moon

ಸರಿದು ಹೋದ ಮೋಡದ ಆಚೆಯಿಂದ ಏನೋ ಹೊಳೆಯುತಿದೆ…

ಮುನಿಸು ಮರೆತು ಗಗನ ಬಾಗಿ ಭುವಿ ಜೊತೆ ಮಾತನಾಡಿತು

 

‍ಲೇಖಕರು Admin

29 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading