‘ಅಲೆಮಾರಿ’ ಎಂದೇ ತಮ್ಮನ್ನು ಕರೆದುಕೊಳ್ಳುವ ಪತ್ರಕರ್ತ ಕುಮಾರ್ ಮೆಚ್ಚಿದ ಸಾಲುಗಳು ಇಲ್ಲಿವೆ-
ತೆತ್ತುಕೊಳ್ಳುವ ಪ್ರೇಮವೇ ಸಾಲದು
ಬಾಳಿನ ಸಂತಸಕೆ
ಕುದ್ದುಕೊಳ್ಳುವ ಬೆಳಕು ಬೇಕು
ಪ್ರೀತಿಯ ಪೂರ್ಣತೆಗೆ..
ಶಿವಮೊಗ್ಗ ಸುಬ್ಬಣ್ಣ ಹಾಡಿದ್ದು.. ಸೂಪರ್ ಗೀತೆ..
Photo Courtesy: Udaan Photo School]]>
'ಅಲೆಮಾರಿ' ಮೆಚ್ಚಿದ್ದು..
ನಿಮಗೆ ಇವೂ ಇಷ್ಟವಾಗಬಹುದು…





ಕುಮಾರ್…
ನೀವು ಮೆಚ್ಚಿದ ಸಾಲುಗಳು ಚೆನ್ನಾಗಿದೆ…