ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರೇ ಇಸ್ಕಿ..

m s krishnamurthy geetha

ಎಂ ಎಸ್ ಕೃಷ್ಣಮೂರ್ತಿ ಗೀತಾ 

ಅರೇ ಇಸ್ಕಿ
ನಮ್ದು ಸುಲೇಮಾನ್ ಪಾಶಗೆ ಇಲ್ವ
ಹೇಳ್ತಿದ್ದಾ
ನಿಮ್ದು ಕಾಮ್ ನೀವು ಮಾಡಿ
ಕಾಮ್ಗೆ ತಕ್ಕಂತೆ ಅಲ್ಲಾ ಕೊಡ್ತಾನೆ
ಯಾರಲ ಯೋಳಿದ್ದು ಅಂದ್ರೆ
ಕಿಸ್ನ ಹೇಳವ್ನೆ ಅಂತಾನೆ
ನಮ್ದು ವೆಂಕ್ಟಾಚಲಪತಿಗೆ ನಮಾಜ್ ಹೇಳ್ಕೊಟ್ಟವನೆ
ವೆಂಕ್ಟಾಚಲಪತಿ ಅದೇನೂ ಜಪ ಹೇಳ್ಕೊಟ್ಟವನೆ
ಅರೇ ಇಸ್ಕಿ ನಮ್ದು ವೆಂಕ್ಟಾಚಲಪತಿ ಇಲ್ವ
ಗೋಕಾಲಷ್ಟಮಿ ತಿಂಡಿಗೆ ಕರಿತಾನೆ ನಂಗೆ
ಇಮಾಂಸಾಬಿ ಮನೆಗೆ ಬಾರಲ ನೀನು ಕರ್ಣ ಇದ್ದಂಗೆ
ಯಾಪಾಟಿ ದಾನ ಮಾಡ್ತಿಯಾ ಅಂತ.

‍ಲೇಖಕರು admin

29 November, 2015

1 Comment

  1. sangeetha raviraj

    ಕವಿತೆ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading