ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅರವಿಂದ ಮಾಲಗತ್ತಿ ಅವರೊಡನೆ 'ಅವಧಿ' ಸಂವಾದ

‘ಸೀಮಾತೀತ ಸಾಹಿತ್ಯ ಪರ್ಬ’ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಜ್ಜಾಗಿದೆ. ಸುಮಾರು ೪೦೦ ಸಾಹಿತಿಗಳು ಮೇಳೈಸಿ ಸಾಹಿತ್ಯದ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಹಬ್ಬವಿದು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಹತ್ವದ ಹೆಜ್ಜೆ. 
ಈ ಹಿನ್ನೆಲೆಯಲ್ಲಿ ಅವಧಿ ಅಕಾಡೆಮಿಯ ಅಧ್ಯಕ್ಷರಾದ ಅರವಿಂದ ಮಾಲಗತ್ತಿ ಅವರೊಡನೆ ನೇರ ಸಂವಾದ ನಡೆಸಿತು. ಅದರ ವಿಡಿಯೋ ಲಿಂಕ್ ಇಲ್ಲಿದೆ.

ಜೊತೆಗೆ ನಿಮಗಾಗಿ ಈ ಸಂವಾದದ ಫೋಟೋ ಆಲ್ಬಮ್ 

‍ಲೇಖಕರು avadhi

26 July, 2019

2 Comments

  1. ಚಂದ್ರಪ್ರಭ ಕಠಾರಿ

    ನಿಜಕ್ಕೂ ಅದ್ಭುತವಾದ ಸಂವಾದ…ಬಹಳಷ್ಟು ಅಕಾದೆಮಿಯ ಹೊಸ ಹೆಜ್ಜೆಗಳು ತಿಳಿದವು. ಬೆರಗು ಹುಟ್ಟಿಸುವಂತಿವೆ. ಮಾಲಗತ್ತಿಯ ಅವರ ಕನಸು ಯಶ್ವಸಿಯಾಗಲಿ…ಹಾಗೆ ಅವಧಿಗೆ ಧನ್ಯವಾದಗಳು….

  2. C P Nagaraja

    ಅರವಿಂದ ಮಾಲಗತ್ತಿ ಅವರೊಡನೆ ಮಾತನಾಡುವಾಗ ಜಿ.ಎನ್.ಮೋಹನ್ ಅವರು ಅನಗತ್ಯವಾಗಿ ರಾಜೀನಾಮೆಯ ಪ್ರಸ್ತಾಪವನ್ನು ಮುಂದಿಟ್ಟರು. ಅಂತಹ ಪ್ರಸ್ತಾಪದ ಹಿಂದಿನ ಉದ್ದೇಶವೇನೆಂಬುದನ್ನು ಮೋಹನ್ ಅವರು ತಿಳಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading