ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಯ್ಯೋ..ಕಿಸ್ಸಿಂಗ್

ಸಾಕಷ್ಟು ಕಾರ್ಯಕ್ರಮಗಳು, ಅದರಲ್ಲೂ ರಿಯಾಲಿಟಿ ಶೋಗಳು ಮಜ ಕೊಡುವುದಕ್ಕಿಂತ ಸಜ ಕೊಡುತ್ತದೆ ವೀಕ್ಷಕರಿಗೆ. ಕೆಲವೊಂದರ ಕಾನ್ಸೆಪ್ಟ್ ಏನು ಎನ್ನುವುದು ನಮಗಂತೂ ತಿಳಿಯುವುದೇ ಇಲ್ಲ. ಆ ಲಿಸ್ಟಿಗೆ ಸೇರಿದೆ ಕಸ್ತೂರಿವಾಹಿನಿಯ ಬಿಂದಾಸ್ ಹುಡುಗ-ಮಸ್ತು ಹುಡುಗಿ ! ನಾನು ಗಮನ ಕೊಟ್ಟು ವೀಕ್ಷಿಸಿದಾಗ ಅನ್ನಿಸಿದ್ದು ಇದೊಂದು ಡೇಟಿಂಗ್ ವಿಷಯದ ಕಾರ್ಯಕ್ರಮ. ನಿರೂಪಕರಲ್ಲಿ ಆ ಮೇಲ್ ಆಂಕರ್ ಮೇಲು ಎಲ್ಲಾ ವಿಷಯದಲ್ಲೂ :-) .ಆದರೆ ಅದೇ ಫೀಮೇಲ್ ಆಂಕರ್ ಯಪ್ಪಾ ಸಿವ್ನೆ ಎನ್ನುವಂತೆ ಇದ್ದಾರೆ.ಅವರಿಗೆ ಕನ್ನಡ ಗೊತ್ತಿಲ್ಲ, ಅವರು ಮಾತಾಡೋ ಬಾಸೆ ನಮಗೆ ಉಹು..ಅಹಂ..ಓಹಂ :-) . ನಾನು ಕಳೆದ ವಾರದಿಂದ ವೀಕ್ಷಿಸುತ್ತಲೇ ಬಂದಿದ್ದೀನಿ . ಸುಸ್ತಾಗಿ ಹೋಯ್ತು ಅದರ ಕಥೆಗೆ. ಅದಷ್ಟೇ ಅಲ್ಲದೆ ಆರಂಭದಲ್ಲಿ ಮಧ್ಯೆ ಮಧ್ಯೆ ಆ ಕಾರ್ಯಕ್ರಮದಲ್ಲಿ ಹುಡುಗ-ಹುಡುಗಿ ಬೊಂಬೆಗಳು ಹಗ್ ಮಾಡಿ ಕಿಸ್ ಕೊಟ್ಟಿ ಕೊಳ್ಳುತ್ತದೆ, ಡೇಟಿಂಗ್ ಕಾಮನ್ ಆಗಿರುವವರು ಬೇಜಾರಾಗಿ ಬಿಡಬೇಕು ಆ ಕಿಸ್ಸಿಂಗ್ ಸೀನ್ ವೀಕ್ಷಿಸಿದರೆ. ಒಳ್ಳೆಯ ಪ್ರೈಮ್ ಟೈಮಲ್ಲಿ ವೀಕ್ಷಕರನ್ನು ದೂರ ಮಾಡಿಕೊಳ್ತಾ ಇದ್ದಾರಲ್ಲ ವಾಹಿನಿಯವರು ಅದೇ ಬೇಜಾರಿನ ಸಂಗತಿ :-) ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್ ]]>

‍ಲೇಖಕರು G

4 January, 2011

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading