ಸರಪಳಿ ಇಲ್ಲದೆ ಬಂಧಿ ಇವಳು ..
ಇದೊಂದು ಹಾಡು ಅದೆಷ್ಟು ಕಾಡಿತ್ತೆಂದರೆ ಇವತ್ತಿಗೂ ಕಣ್ಣಂಚಲ್ಲೆರಡು ಹನಿ ಅರಿವಿಲ್ಲದೆಯೇ ಮೂಡುತ್ತದೆ!
ಅವಳ ಕಣ್ಣ ಕನಸ ಕನವರಿಕೆಗಳು ಅರ್ಥವಾಗುವಷ್ಟೇ , ಬೇಡಿಯಿಲ್ಲದೇ ಬಂಧಿಯಾದವಳ ಬವಣೆಗಳೂ ಕಾಡುತ್ತವೆ..
ಪುಟಗಟ್ಟಲೇ ಬರೆಸಿಕೊಳ್ಳುವಷ್ಟು ತಾಕತ್ತಿದೆ ಅಮ್ಮಚ್ಚಿಗೆ.. ಬರೆಯುವುದು ನನ್ನ ಚೈತನ್ಯಕ್ಕೆ ಮೀರಿದ ಮಾತಷ್ಟೇ!
ಸರಪಳಿಯಿಲ್ಲದೇ lyrical video ನಿಮ್ಮ ಮುಂದಿದೆ..
ಚಿತ್ರದಷ್ಟೇ ಆಸ್ಥೆಯಿಂದ ಇದನ್ನೂ ಕಟ್ಟಿಕೊಟ್ಟಿದ್ದಾರೆ ಚಂಪಾ ಶೆಟ್ಟಿ
ನಾವೆಲ್ಲರೂ ಅಮ್ಮಚ್ಚಿಯನ್ನು ಬರಮಾಡಿಕೊಳ್ಳುವುದಷ್ಟೇ ಬಾಕಿ ಇನ್ನು..
- ಲಹರಿ ತಂತ್ರಿ






0 Comments