ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನುವಾದದಲ್ಲಿ ಆಸಕ್ತಿ ಇರುವವರಿಗಾಗಿ ಒಂದು ದಿನದ ಕಮ್ಮಟ

ಕುವೆಂಪು ಭಾಷಾ ಭಾರತಿ ಪ್ರಾಧಿಕಾರವು ಅನುವಾದದಲ್ಲಿ ಆಸಕ್ತಿಯುಳ್ಳವರಿಗಾಗಿ

ಒಂದು ದಿವಸದ ಕಮ್ಮಟವನ್ನು ಬರುವ ಮೇ ತಿಂಗಳಲ್ಲಿ ಬೆಂಗಳೂರಿನಲ್ಲಿ ಏರ್ಪಡಿಸಲಿದೆ

ಈ ಕಮ್ಮಟದಲ್ಲಿ ಕಂಪ್ಯೂಟರ್ ಬಳಸಿ ನೇರ ಅನುವಾದ ಮಾಡಲು ನೆರವಾಗುವ ಹೆಚ್ಚಿನ ತಾಂತ್ರಿಕತೆಯ ಪರಿಚಯ ಮಾಡಿಕೊಡಲಾಗುವುದು.

ಆಸಕ್ತರು ದಿನಾಂಕ:25.04.2014ರ ಒಳಗಾಗಿ ಪ್ರಾಧಿಕಾರಕ್ಕೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಅರ್ಜಿ ನಮೂನೆ ಮತ್ತು ಹೆಚ್ಚಿನ ಮಾಹಿತಿಗಾಗಿ ದೂರವಾಣಿಸಂಖ್ಯೆ : 080-23183311/23183312 ಅಥವಾ

kbbpbengaluru@gmail.com ಮೂಲಕ ಸಂಪರ್ಕಿಸಬಹುದು

ಎಂದು ಕುವೆಂಪು ಭಾಷಾಭಾರತಿ ಅಧ್ಯಕ್ಷರಾದ ಕೆ ವಿ ನಾರಾಯಣ್ ರವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

‍ಲೇಖಕರು avadhi

5 April, 2014

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading