ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅನುಪಮಾ ಪ್ರಸಾದ್ ಅವರಿಗೆ ಬೆಸಗರಳ್ಳಿ ರಾಮಣ್ಣ ಪ್ರಶಸ್ತಿ

ಡಾ.ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನವು ನೀಡುವ 2012ನೇ ಸಾಲಿನ ಡಾ.ಬೆಸಗರಹಳ್ಳಿ ರಾಮಣ್ಣ ವಾರ್ಷಿಕ ಕಥಾಸಂಕಲನ ಪ್ರಶಸ್ತಿ

ಅನುಪಮ ಪ್ರಸಾದ್ ಅವರ `ದೂರತೀರ’ ಕಥಾಸಂಕಲನಕ್ಕೆ ದೊರಕಿದೆ.

ಈ ಕೃತಿಯನ್ನು ಬಳ್ಳಾರಿಯ ಪಲ್ಲವ ಪ್ರಕಾಶನ ಪ್ರಕಟಿಸಿದೆ.

ಪ್ರಶಸ್ತಿಯು ರೂ 25 ಸಾವಿರ ನಗದು, ಪ್ರಶಸ್ತಿ ಫಲಕ ಮತ್ತು ಪ್ರಮಾಣ ಪತ್ರವನ್ನು ಒಳಗೊಂಡಿರುತ್ತದೆ.

ಜೂನ್ 8 ರಂದು ಮಂಡ್ಯದಲ್ಲಿ ನಡೆಯಲಿರುವ ಸಮಾರಂಭದಲ್ಲಿ

ಕತೆಗಾರ ಡಾ.ಕೃಷ್ಣಮೂರ್ತಿ ಹನೂರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಮತ್ತು ಕುಂ.ವೀರಭದ್ರಪ್ಪ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಅನುಪಮ ಅವರಿಗೆ ಅವಧಿಯ ಅಭಿನಂದನೆಗಳು!

‍ಲೇಖಕರು avadhi

22 May, 2013

10 Comments

  1. Gopaal Wajapeyi

    ಅಭಿನಂದನೆಗಳು ಅನುಪಮ madam. 🙂

  2. ರಮೇಶ್ ಹಿರೇಜಂಬೂರು

    ಹಾಗೇ ಅವರ ಅದೇ ದೂರ ತೀರ ಕಥಾ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ ನ ವಸುದೇವ ಭೂಪಾಲಂ ದತ್ತಿನಿಧಿ ಪ್ರಶಸ್ತಿ ಕೂಡ ಈಗ ಲಭಿಸಿದೆ. ಆದ್ದರಿಂದ ಅವರಿಗೆ ಡಬ್ಬಲ್ ಅಭಿನಂದನೆಗಳು 🙂
    -ರಮೇಶ್ ಹಿರೇಜಂಬೂರು

  3. ಹನುಮಂತ ಹಾಲಿಗೇರಿ

    ಅಭಿನಂದನೆಗಳು ಮೇಡಂ

  4. samyuktha

    Congratulations Madam 🙂

  5. ವಸುಧೇಂದ್ರ

    ಅಭಿನಂದನೆಗಳು ಅನುಪಮಾ

  6. krishnegowda

    It is the one of the memorable functions in Mandya.ಅಭಿನಂದನೆಗಳು ಮೇಡಂ

  7. anupama prasad

    ಪ್ರೀತಿಯಿಂದ ಅಭಿನಂದಿಸಿದ ಎಲ್ಲರಿಗೂ ಧನ್ಯವಾದಗಳು.
    ಅನುಪಮಾ ಪ್ರಸಾದ್

  8. ಉದಯಕುಮಾರ್ ಹಬ್ಬು

    ಅಭಿನಂದನೆಗಳು ಅನುಪಮಾ. ಇದೊಂದು ಪ್ರತಿಷ್ಠಿತ ಪ್ರಶಸ್ತಿ. ಉದಯಕುಮಾರ ಹಬ್ಬು, ಕಿನ್ನಿಗೋಳಿ

  9. kum.veerabhadrappa

    ಅಭಿನಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading