ಬೆಂಗಳೂರಿನ ಜಯನಗರದ ಟೋಟಲ್ ಕನ್ನಡ ಡಾ.ಕಾಂ ಪುಸ್ತಕಮಳಿಗೆಯಲ್ಲಿ ಇಂದು ಅನಂತನಾಗ್ ಅವರು ಬರೆದ ‘ನನ್ನ ತಮ್ಮ ಶಂಕರ’ ಪುಸ್ತಕ ಬಿಡುಗಡೆ ಸಮಾರಂಭ ನಡೆಯಿತು . ಕವಿ ಜಯಂತ್ ಕಾಯ್ಕಿಣಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು . ಆ ಕಾರ್ಯಕ್ರಮ ಶಿವೂ.ಕೆ ಅವರ ಕ್ಯಾಮರ ಕಣ್ಣಿನಲ್ಲಿ ಕಾಣಿಸಿದ್ದು ಹೀಗೆ …
ಮತ್ತಷ್ಟು ಫೋಟೋಗಳು : ಓದು ಬಜಾರ್








ಶ್ಲಾಘನೀಯ
ಟೋಟಲ್ ಕನ್ನಡ ಡಾ.ಕಾಂ ಪುಸ್ತಕಮಳಿಗೆಯ ಮಾಲಿಕರಿಗೆ ಶುಭವಾಗಲಿ