ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೊಸ ಸಿನೆಮಾ “ತಿಥಿ” ಹೇಳಿ ಬೈಂದಡ..

ನಮ್ ಭಾಷೆಯಲ್ಲಿ ಒಂದು ಜೋಕು:

shreedevi d n

ಶ್ರೀದೇವಿ ಡಿ ಎನ್ 

ಸಂಸಾರ ಸಮೇತರಾಗಿ ದೂರ ಹೋಪದು ಮಾವ?-” ದಾರಿಲಿ ಸಿಕ್ಕಿ, ಕೇಳಿದ್ದಕ್ಕೆ ಮಾವ “ತಿಥಿಗೆ” ಹೇಳಿದವು..!
ಆನು- “ಹ್ಹೋ… ಅಜ್ಜಂದಾದಿಕ್ಕು…!”
ಮಾವ-“ಅಲ್ಲ'”!
ಆನು- “ಹಾ… ಅಜ್ಜಿದು”!!
ಮಾವ- “ಅಲ್ಲ ಮರಾಯಾ”!!
ಆನು- “ಹ್ಹೂ…ಗೊಂತಾತು… ನಿಂಗಳ ಹೆಂಡತಿಯ…”!
ಹೇಳುವ ಮೊದಲೇ ಮಾವ ಜೋರಿಲಿ – “ಸಾಕೂ……! ಸುಮ್ಮನೆ ಎಂತಾರು ಹೇಳೆಡ!… ಹೊಸ ಸಿನೆಮಾ “ತಿಥಿ” ಹೇಳಿ ಬೈಂದಡ.. ನಿನ್ನೆ ನೆರೆಕರೆ ರಾಂಭಟ್ರು ಹೋಗಿ ಬಂದು ತಿಥಿ ಲಾಯ್ಕಿದ್ದು ಹೇಳಿ ಹೇಳಿದ್ದವು..! ಹಾಂಗೆ ಹೆರಟದಿದ!!”

 

‍ಲೇಖಕರು Admin

26 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading