ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]






ತೇಜಸ್ವಿ ಅವರ` ಕಿವಿ’ ಇರಬಹುದೇ?
ಇದು ವಿಷ್ಣು ಮನೆ ನಾಯಿನಾ..?
“ಕಿವಿ”ಯ ನಂತರ ತೇಜಸ್ವಿ ಮನೆಯಲ್ಲಿ ಬಾಳಿದ “ಮರಿ”
Hahaha! Kivi! 😀
ತೇಜಸ್ವಿ ಅವರ ನಾಯಿ ಕಿವಿ ಇರ್ಬೇಕು.
ಇದು ತೇಜಸ್ವಿಯವರ ಕಥೆಯಲ್ಲಿ ಬರುವ (ಅವರ ಮನೆಯ ಸದಸ್ಯನಾಗಿದ್ದ) ನಾಯಿಯಲ್ಲವೇ? ಹೆಸರು ನೆನಪಿಗೆ ಬರುತ್ತಿಲ್ಲ.
ತೇಜಸ್ವಿಯವರ ಮನೆಯಲ್ಲಿದ್ದ ನಾಯಿ. ಇದರ ಹೆಸರು ‘ಮರಿ’. ಕರ್ವಾಲೋ ಕಾದಂಬರಿಯಲ್ಲಿ ಬರುವ ‘ಕಿವಿ’ ಸತ್ತ ಮೇಲೆ ಇದು ತೇಜಸ್ವಿಯವರ ಮನೆ ಸೇರಿ ಹನ್ನೆರಡು ವರ್ಷವಿತ್ತು. ಮೂಡುಗೆರೆಯಲ್ಲಿ ನಡೆದ ಡಾಗ್ ಷೋನಲ್ಲಿ ಇದಕ್ಕೆ ಪ್ರಥಮ ಬಹುಮಾನ ಬಂದಿತ್ತಂತೆ.
Tejaswi’s dog Kivi
ಇದು ಮರಿ ತೇಜಸ್ವಿಯವರ ನಾಯಿ
ಲಂಕೇಶರ ಕಳೆದುಹೋದ ‘ರಾಮು’ ಇರಬಹುದಾ?
🙂
kivi?
huliya!!!
kivi…!
Mr ‘Kivi’…?
thejaswiyavara manelidhru alva ivru?
ನಾಯಿ ಯಂತೂ ನಿಜ..
ಬಹಳ ಜನ ‘ತೇಜಸ್ವಿಯವರ ಮನೆ ನಾಯಿ’ ಎಂಬ ವಿಚಾರವನ್ನು ಹೇಳಿದ್ದಾರೆ. ಅದು ನಿಜ; ಆದರೆ ‘ಕಿವಿ’ ಅಲ್ಲ; ‘ಮರಿ’! ಕಿವಿ ಹೊಂಬಣ್ಣ ಹಾಗೂ ಬಿಳಿ ಬಣ್ಣದಿಂದ ಕೂಡಿತ್ತು. ಇದು ಮರಿ ಕರಿ ಹಾಗೂ ಬಿಳಿ ಬಣ್ಣದಿಂದ ಕೂಡಿದೆ. ಶ್ರೀಮತಿ ರಾಜೇಶ್ವರಿಯವರೇ ಕನಸಿನ ಮನೆಯ ನಾಯಿಗಳು ಎಂಬ ಶಿರ್ಷಿಕೆಯಲ್ಲಿ ಕೆಂಡಸಂಪಿಗೆಯಲ್ಲಿ ಬರೆದಿದ್ದರು. ಈಗಲೂ ಆ ಪುಟಗಳು ನೋಡಲು ಲಭ್ಯವಿವೆ. ಅಲ್ಲಿ ಮರಿಯ ಚಿತ್ರವೂ ಸ್ಕೂಟರಿನ ಮೇಲೆ ಕುಳಿತಿರುವ ಕಿವಿಯ ಚಿತ್ರವೂ ನೋಡಸಿಗುತ್ತವೆ.
muddaagide
🙂
malathi S
😀 😀 😀
http://www.kendasampige.com/article.php?id=1524 .
ಸ್ಸಾರಿ, ಆದರೆ ಈ ಸಲದ ತರಲೆ ಐಡಿಯಾ ಚೆನ್ನಾಗಿದೆ, ನಾಯಿಗೂ ಏನು ಡಿಮಾಂಡ್ ಬಂತು 😀
Kivi
anyhow every dog has its day. no?
ಮರಿ ಕಿವಿ