ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಹೆಂಚಿನ ಸಂದಿಯಲ್ಲಿ ನುಸುಳುತ್ತಿರುವ..' – ಕಾವೇರಿ ಕವನ

ಪ್ರತಿಬಿಂಬ

ಕಾವೇರಿ ಎಸ್ ಎಸ್

 
ಹೆಂಚಿನ ಸಂದಿಯಲ್ಲಿ ನುಸುಳುತ್ತಿರುವ
ಚಂದ್ರನ ಪ್ರತಿಬಿಂಬ
ಕತ್ತಲೆಯ
ಕಣ್ಮುಚ್ಚಿಸಲು ಯತ್ನಿಸುತ್ತಿದೆ.
 
ಬರಿದಾದ ಗೋಡೆಯ ಮೇಲೆ
ಚಿತ್ರವ ಬಿಡಿಸುತ್ತಿದೆ.
 
ಖುಷಿಯಿಂದ ನಲಿಯುತ್ತಿದೆ,
ಮುಗ್ಧ ಮಗುವಿನ ಹಾಗೆ
ಖಾಲಿಯಾದ ಕೋಣೆಯೊಳಗೆ.
 

‍ಲೇಖಕರು avadhi

7 September, 2013

3 Comments

  1. sharath hk

    nice

  2. suvarna

    very nice kaveri

  3. ಯತೀಶ್

    ಚಂದ್ರನ ಚಾಳಿಯೇ ಹಾಗೆ ತಂಪಾದ ಬೆಳಕು ನೀಡುವುದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading