ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಹೀಗೂ ಉಂಟೇ..? : ನನ್ನ ವಿಳಾಸ ಈ ಕೆಳಗಿನಂತಿದೆ

ramachandra navada cow1

ಮಾನ್ಯರೇ…..

ಈ ಫೇೂಟೋದಲ್ಲಿರುವ 3 ವರ್ಷ ಪ್ರಾಯದ ಗಂಡು ಕಡಸು ಯಾರಾದರು ಸಾಕುವವರು ಇದ್ದರೆ ಉಚಿತವಾಗಿ ಕೊಡಲಾಗುವುದು

ಗೇೂಹತ್ಯೆ ವಿರೇೂಧಿಸುವವರು ಇದನ್ನು ನನ್ನಿಂದ ಉಚಿತವಾಗಿ ಪಡೆದು ಸಂರಕ್ಷಣೆ ಮಾಡಬಹುದು

ನನ್ನ ವಿಳಾಸ ಈ ಕೆಳಗಿನಂತಿದೆ
ರಾಮಚಂದ್ರ ನಾವಡ
ನಾಗಶ್ರೀ
128/2
ಕಾಳವರ ಗ್ರಾಮ
ಪೇೂಸ್ಟ್ ಸಳ್ವಾಡಿ
ಕುಂದಾಪುರ ತಾಲುಕು
ಉಡುಪಿ ಜಿಲ್ಲೆ

‍ಲೇಖಕರು admin

27 November, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading