@@ನಮ್ಮ ವಾಹಿನಿಗಳಲ್ಲೂ ನಗೆಯ ಸಂಭ್ರಮಕ್ಕೆ ಕೊರತೆ ಇಲ್ಲ. ಉದಯ ವಾಹಿನಿಯವರು ಹರಟೆ ಅನ್ನುವ ಸದಭಿರುಚಿಯ ಕಾರ್ಯಕ್ರಮ ನೀಡಿ ನಗೆ ಬುಗ್ಗೆ ಹರಿಸಿದರು. ಸದಾ ವಿಶೇಷವಾದ ಕಾರ್ಯಕ್ರಮ ನೀಡುವ ಉದಯ ಹಾಡಿಗಾಗಿ ಯು 2 ವಾಹಿನಿ ಕೊಟ್ಟಂತೆ ನಗೆಗಾಗಿ ಉಷೆ ಕೊಟ್ಟಾಗ ಆಹಾ ಇನ್ನಿದೆ ನಮಗೆ ನಗೆಯ ಆನಂದ ಅಂತ ವೀಕ್ಷಕ ಕಾದಿದ್ದೆ ಬಂತು..! ಉಷೆ ವೀಕ್ಷಿಸುವವರಿಗೆ ಉಶ್ಶಪ್ಪ ಅನ್ನುವಂತೆ ಕಾರ್ಯಕ್ರಮಗಳು ಪ್ರಸಾರ ಆಗ್ತಾ ಇದೆ. ನಿರೂಪಕರು ಕಥೆ ಕೇಳೋಕೆ ಹೋಗಬೇಡಿ.

ನಾವು ಮಾಡಿದ್ದೆ ಹಾಸ್ಯ ಎನ್ನುವ ಮನೋಭಾವದವರು ಅಲ್ಲಿ ಹೆಚ್ಚಾಗಿ ಕಾಣ ಸಿಕ್ತಾರೆ. ಕೆಲವರ ಮಾತು ಅದೆಷ್ಟು ಅತಿರೇಕದಲ್ಲಿ ಇರುತ್ತೆ ಅಂದ್ರೆ ಇದೇನು ಹಾಸ್ಯನೋ ಅಪಹಾಸ್ಯಾನೋ ಅನ್ನುವ ಡೌಟ್ ವೀಕ್ಷಕರಿಗೆ ಶುರು ಆಗಿ ಬಿಡುತ್ತದೆ.
ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]



0 Comments