ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಹಾಸಿರುವೆ ಆ ಕನಸುಗಳ ನಿನ್ನ ಪಾದದಡಿಯಲಿ…’ – ಪವಿತ್ರಾ

ಡಬ್ಲ್ಯು. ಬಿ. ಯೇಟ್ಸ್ ಬರೆದ “Aedh Wishes for the Cloths of Heaven” ಕವನದ ಅನುವಾದ

– ಪವಿತ್ರ ಸತೀಶ್ ಕುಮಾರ್, ಟೆಕ್ಸಾಸ್


ನನ್ನಲ್ಲಿದ್ದರೆ ಸಗ್ಗದ ಕಸೂತಿ ಅರಿವೆಗಳು,
ಬೆಳ್ಳಿ ಬಂಗಾರದ ಕಾಂತಿಯಿಂದೆಣೆದ,
ಇರುಳು ಬೆಳಗು ನಸುಕಿನ,
ನೀಲಿ ಕರಿ ಮಸುಕಿನರಿವೆಗಳು,
ಹರಡುವೆ ಆ ಅರಿವೆಗಳ ನಿನ್ನ ಪಾದದಡಿಯಲಿ:
ಆದರೆ ಬಡವ ನಾನು, ನನ್ನಲಿರುವುದು ಬರೀ ಕನಸುಗಳು;
ಹಾಸಿರುವೆ ಆ ಕನಸುಗಳ ನಿನ್ನ ಪಾದದಡಿಯಲಿ;
ನಾಜೂಕಿರಲಿ ನಡಿಗೆಯಲಿ, ನೀ ನಡೆವುದು ನನ್ನ ಕನಸುಗಳ ಮೇಲೆ.
 

‍ಲೇಖಕರು G

30 July, 2015

10 Comments

  1. Kiran

    Very nice poem and equally nice translation.

  2. noorullathyamagondlu

    ಚೆನ್ನಾಗಿದೆ .

  3. Nagarajyk kamble

    Nice

  4. ಲಕ್ಷ್ಮೀಕಾಂತ ಇಟ್ನಾಳ

    ಸುಂದರ ಅನುವಾದ, ಮೆಚ್ಚುಗೆಯಾಯಿತು.

  5. Pavithra Satheeshkumar

    ನಿಮ್ಮೆಲ್ಲರಿಗು ಧನ್ಯವಾದಗಳು.

  6. Mahesh C

    Good.realy well done translation.

  7. mmshaik

    uttama anuvaad.

  8. veenaputtamalla

    supereb

  9. Hanumantharaya

    Very Nice

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading