ಒಂದು ಅಪೂರ್ವ ಫೋಟೋ ಇಲ್ಲಿದೆ.
ದೂರದ ಮ್ಯಾಂಚೆಸ್ಟರ್ ನಿಂದ ಸೊಲ್ಮೆ ಶೆಟ್ಟಿ ಈ ಫೋಟೋವನ್ನು ಕಳಿಸಿಕೊಟ್ಟಿದ್ದಾರೆ.
ಸಂಶೋಧನೆಗಾಗಿ ಕಳೆದ ವರ್ಷ ಜೂನ್ ನಲ್ಲಿ ಇಂಗ್ಲೆಂಡ್ ಗೆ ಭೇಟಿ ಕೊಟ್ಟಿದ್ದ ಹಾವನೂರು ಅವರು ಹಾಗೇ ಮ್ಯಾಂಚೆಸ್ಟರ್ ಗೆ ಹಾರಿದರು. ಸೊಲ್ಮೆ ಶೆಟ್ಟಿ ಮತ್ತು ಡಾ.ದೀಪಕ್ ಶೆಟ್ಟಿ ಅವರ ಮನೆಯಲ್ಲಿ ತಮ್ಮ ಕೆಟ್ಟು ಹೋಗಿದ್ದ ನಾಲಿಗೆಯನ್ನು ಭರ್ಜರಿ ಇಂಡಿಯನ್ ಬ್ರೇಕ್ ಫಾಸ್ಟ್ ಮೂಲಕ ರಿಪೇರಿ ಮಾಡಿಕೊಂಡರು. ಆಗ ಎಂಟ್ರಿ ಕೊಟ್ಟ ಹೀರೋ ‘ನಿವೇನ್’- ಎರಡು ವರ್ಷದ ಅಸಾಧ್ಯ ತುಂಟ. ಅವರಿಗೆ ಜೊತೆಯಾದದ್ದು 82 ರ ಹರಯದ ‘ಮಹಾನ್’ ತುಂಟ. ಈ ಇಬ್ಬರೂ ತುಂಟರ ಫೋಟೋ ಇಲ್ಲಿದೆ ನೋಡಿ.
ಸೊಲ್ಮೆ ಸೊಲ್ಮೆಲು..






ಪ್ರೀತಿಯ ಸೊಲ್ಮೆ
ಹಾವನೂರರ ಜೊತೆ ನೀವೆನ್ ನೋಡಿ ತುಂಬ ಸಂತೋಷವಾಯಿತು.