ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ಹರಿದು ಹಂಚಲಾಗಿದೆ ಸೂರ್ಯನನ್ನು ……' ಎಂ ಎಂ ಶೇಕ್ ಕವನ

ಹಗಲಿಗೊಂದು ಕನ್ನಡಿ

ಎಂ ಎಂ ಶೇಖ್ ಯಾದಗಿರಿ


ಕತ್ತಲು ಹುಡುಕಿಕೊಂಡು
ಹೊರಟಿದೆ ಹಗಲನ್ನು.
ಹಗಲಿಗಿರುವ ರೆಕ್ಕೆಗಳ
ಹುಡುಕ ಹೊರಟ ಗೌತಮ
ಸೂರ್ಯೊದಯಕ್ಕೊಂದು
ಬೋಧಿವೃಕ್ಷ ನೆಟ್ಟು
ಬೆಳಕಿಗೆ ಬಣ್ಣ ಬಳಿದ ….
 
ಆ ಬಣ್ಣದಲ್ಲಿ ಮೀಯುವ ಆಸೆಗೆ
ಅದೆಷ್ಟೋ ಪತಂಗಗಳು
ಉರಿದು ನಭದ ತಾರೆಗಳಾದವು …
 
ಸೋತು ಬಸವಳಿದ
ಈ ಭೂಮಿಯ ಕ್ಷಣಗಳು
ಆಕಾಶ ದಿಟ್ಟಿಸುವಾಗ
ಹೊರಚೆಲ್ಲುವ ನಿಟ್ಟುಸಿರಿಗೆ
ಸಾಂತ್ವನಕ್ಕೆಂದೇ ..
ಹರಿದು ಹಂಚಲಾಗಿದೆ ಸೂರ್ಯನನ್ನು ……
 

‍ಲೇಖಕರು G

29 September, 2014

6 Comments

  1. ಅಕ್ಕಿಮಂಗಲ ಮಂಜುನಾಥ

    ಚೆನ್ನಾಗಿದೆ.

  2. anwar

    nice poem…its a motivation for those who loose faith in them when they meet failure…it gives us hope to keep trying and we should never loose faith in ourselves..
    truly inspirational 🙂

  3. T.S.Goravar

    channagide mdm kavite

  4. Anil Talikoti

    Good one
    -Anil

  5. smitha Amrithraj

    ishtavayithu kavite

  6. anwar

    ellarigu dhanyavaadagaLu..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading