
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ಆ ಮುಖಪುಟ ಅಥವ ಮುಚ್ಚಳಿಕೆ ಪುಟ ತಡುಕಿ ನೋಡಿದಾಗಲೂ ತಿಳಿಯದು,
ಅದು ಕಾದಂಬರಿಯೊ, ಕವನಸಂಕಲವೊ, ನಾಟಕವೊ, ಏನಿರಬಹುದು!!!
ಅದೇನೇ ಇರಲಿ ಆ ಪುಸ್ತಕದ ’ಶಿರನಾಮ’ ದಾರ್ಢ್ಯತೆಯ ’ದಾರಾಬೇಂದ್ರೆ’ ಅವರ ಪ್ರಸಿದ್ಧ ಗೀತೆಯ ಹೆಸರನ್ನು ಅಸಂಗತವಾಗಿ ದುರುಪಯೋಗಪಡಿಸಿಕೊಂಡಿರುವಂತೆ ಕಂಡುಬರುತ್ತದೆ.
ನೋಡಿದಾಗ ನನ್ನ ಮೊದಲ ಯೋಚನೆ ’ದಾರಾಬೇ’ ಅವರ ಕವನವನ್ನು ಕುರಿತ ಲೇಖನವೆಂದೇ ಅಂದುಕೊಂಡು ಅಂತರ್ಜಾಲ ತೆಗೆದೆ. – ವಿಜಯ