ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸ್ವಾಮಿ, ಕಸಾಪ ಅಧ್ಯಕ್ಷರೇ..

2 Comments

  1. Dr. Prabhakar M. Nimbargi

    ಇದು ಅಪ್ಪಟ ಮೋಸ, ಸರ್ವಜ್ಞನಿಗೆ ಮತ್ತು ಇಡೀ ರಾಜ್ಯದ ಜನತೆಗೆ? ಕನ್ನಡ ಸಾಹಿತ್ಯ ಸಮ್ಮೇಳನದ ಎಲ್ಲ ಆಗು-ಹೋಗುಗಳಿಗೆ ಅಧ್ಯಕ್ಷರನ್ನೇ ಅನಿವಾರ್ಯವಾಗಿ ಜವಾಬ್ದಾರರನ್ನಾಗಿ ಮಾಡಬೇಕಾಗುತ್ತದೆ. ಇದಕ್ಕೂ ಅವರೇ ಹೊಣೆಗಾರರಾಗಬೇಕಾಗುತ್ತದೆ. ಆಶ್ರಯ ಮನೆ, ಕೆಜಿ ಲೆಕ್ಕದಲ್ಲಿ ಅಕ್ಕಿ ಇಂಥವೆಲ್ಲ ಸರ್ವಜ್ಞನ ಕಾಲದಲ್ಲಿ ಕಾಲದಲ್ಲಿ ಇರಲಿಲ್ಲವೆನ್ನುವುದನ್ನು ಸ್ವತಃ ಸರಕಾರಿ ಉಚ್ಚ ಅಧಿಕಾರಿಯಾಗಿದ್ದು ಈಗ ಕಸಾಪ ಅಧ್ಯಕ್ಷರಾಗಿರುವ ಮ.ನು.ಬಳಿಗಾರರು ಮರೆತರೇ? ಅಥವಾ ಅಧಿಕಾರದ ನಶೆಯಲ್ಲಿ ನಿರ್ಲಕ್ಷಿಸಿದರೇ?

  2. Bvkulkarni

    Irresponsible action by Sahitya Parishat. Government should take a note of it. Sahitya Sammelan is substantially funded by Government. Flex is ridiculing government and also Sarvajna maha kavi.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading