ಪ್ರಿಯ ನಿರೇನ್, ಕಿಶೋರ್

ಈಗ ರಾತ್ರಿ ಎಂಟರಿಂದ ಎಂಟೂವರೆಯವರೆಗೆ ಸುವರ್ಣ ನ್ಯೂಸ್ ಚಾನೆಲಿನಲ್ಲಿ ಬಂದ ನಿಮ್ಮ ಸಂವಾದ/ಚರ್ಚೆ ಮುಖ್ಯವಾಗಿ ತಾಂತ್ರಿಕ ಕೊರತೆಗಳಲ್ಲಿ ವಿಶೇಷ ಪರಿಣಾಮಕಾರಿಯಾಗದೇ ಹೋದ್ದಕ್ಕೆ ನಿಮ್ಮಿಬ್ಬರ ನಿರಾಶೆಯಲ್ಲಿ ನಾನೂ ಪಾಲುದಾರ.
ಉದ್ದಿಮೆಗಳ ವಕ್ತಾರ ಕ್ರಾಸ್ತಾ, ಯೋಜನೆಗೆ ವಿರೋಧ ಯಾವ ನೆಲೆಯದ್ದು ಎಂದು ತಿಳಿದಿದ್ದರೂ ಸ್ಪಷ್ಟವಾಗಿ ಯಾವ ಸಿದ್ಧತೆಯನ್ನೂ ಮಾಡಿರಲಿಲ್ಲ. ಯೋಜನೆ ಘೋಷಿಸಿಕೊಂಡ ಕಾಡಿನ ಲೆಕ್ಕಾಚಾರದಲ್ಲಿ ವಿದ್ಯುತ್ ಸಾಗಣೆಗಾಗಿ ಹಾಳಾಗುವ ಕಾಡು ಇದೆಯೋ ಇಲ್ಲವೋ ಎಂದು ತಿಳಿದುಕೊಂಡಿರಲಿಲ್ಲ. ವಾಸ್ತವದಲ್ಲಿ ಇಲ್ಲ ಎನ್ನುವುದನ್ನು ತಿಳಿದಿರುವ ನಿಮಗಿಬ್ಬರಿಗೂ ಹೇಳಲು ಅವಕಾಶವೇ ಒದಗಲಿಲ್ಲ.
ಪೂರ್ಣ ಓದಿಗೆ : ಮೀಡಿಯಾ ಮೈಂಡ್
Sugata recommends..






0 Comments