ಸಿ ಕೆ ಗುಂಡಣ್ಣ 70ರ ಸಂಭ್ರಮ…

ನನ್ನ 70 ನೇ ವರುಷದ ಹುಟ್ಟು ಹಬ್ಬಕ್ಕೆ ಅಭಿನಂದನೆ- ಶುಭಾಶಯಗಳನ್ನು ಹೇಳಿದ, ಹರಸಿ-ಹಾರೈಸಿದ, ಪ್ರೀತಿ-ಆದರ ತೋರಿದ ನನ್ನ ಎಲ್ಲ ಜೀವದ ಮಿತ್ರರಿಗೂ, ಆತ್ಮೀಯರಿಗೂ ನನ್ನ‌ ಮನಸಾರ ನಮನಗಳು…..

ಬೆಂಗಳೂರಿನ ನನ್ನ‌ ಮಿತ್ರರು ದಿನಾಂಕ 07.08.2022 -ಭಾನುವಾರ – ನಡೆಯುವ ನನ್ನ ಅಭಿನಂದನಾ ಕಾರ್ಯಕ್ರಮಕ್ಕೆ ಬನ್ನಿ.

ಆಮಂತ್ರಣ ಪತ್ರ ಈ ಗುಂಪಿನಲ್ಲಿ ಪ್ರಸಾರ ಮಾಡುವೆ.

ಬೆಳಿಗ್ಗೆ 10 ರಿಂದ ರಾತ್ರಿ 09 ರ ವರೆಗೆ…..ರಂಗಭೂಮಿ ಮತ್ತು ನೌಕರ ಸಂಘಟನೆಗಳ ಹಿರಿಯರು ಮತ್ತು ನಾಯಕರುಗಳು ನನ್ನ ಬದುಕನ್ನು ಮುಕ್ತವಾಗಿ ಅನಾವರಣ ಮಾಡುತ್ತಾರೆ. ಸುಖ-ದುಃಖ; ಏಳು-ಬೀಳುಗಳ ಚರ್ಚೆಯಲ್ಲಿ ತಾವೂ ಪಾಲ್ಗೊಳ್ಳಿ. ಹೊಗಳಿ, ಖಂಡಿಸಿ, ನನ್ನ ಸರಿ-ತಪ್ಪುಗಳ ವಿಮರ್ಶೆ ಮಾಡಿ….

ಎಪ್ಪತ್ತರ ಈ ತಿರುವಿನಲ್ಲಿ ನಾನು ತಿದ್ದಿಕೊಳ್ಳುವ, ಒಪ್ಪಿಕೊಳ್ಳುವ ಮನಸ್ಸು ನನ್ನದು.

ಊಟ-ಉಪಚಾರ ಎಲ್ಲವೂ ಕಾರ್ಯಕ್ರಮದ ಜಾಗದಲ್ಲಿ.

ಖುದ್ದಾಗಿ ಪ್ರತಿಯೊಬ್ಬರನ್ನೂ ಕರೆಯುವ ಪರಿಸ್ಥಿತಿಯಲ್ಲಿ ನಾನು ಇಲ್ಲ….ಕಾಗೆ ಬಳಗ ನನ್ನದು.
ನಾನು ಗುಂಪಿನಲ್ಲಿ ಪ್ರಸಾರ ಮಾಡುವ ಆಮಂತ್ರಣವನ್ನೇ ಖುದ್ದು ಆಮಂತ್ರಣವೆಂದು ಭಾವಿಸಿ, ದಯಮಾಡಿ ಬನ್ನಿ.

ಪ್ರೀತಿ ಮತ್ತು ಧನ್ಯತೆಯ ಭಾವದಿಂದ
ಗುಂಡಣ್ಣ ಸಿಕೆ- ಚಿಕ್ಕಮಗಳೂರು ಗುಂಡಣ್ಣ…

‍ಲೇಖಕರು Admin

August 4, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

 1. G.N.Ranganatha Rao

  Dear Shri Gundanna,
  Wish you happy birthday.Many happy return of the day.
  With Regards,
  G N Ranganatha Rao.

  ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: