ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಸಾಂಗತ್ಯ’ ಬಂತು

ಗೆಳೆಯರೇ,

ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ನವಕರ್ನಾಟಕ ಪ್ರಕಾಶನ, ಗಾಂಧಿ ಬಜಾರಿನ ಅಂಕಿತ ಪುಸ್ತಕ, ಮಲ್ಲೇಶ್ವರಂನ ಸನ್ಮತಿ ಬುಕ್ ಹೌಸ್ ನಲ್ಲಿ ಶನಿವಾರ ಲಭ್ಯವಾಗಲಿದೆ. ಹಾಗೆಯೇ ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನದಲ್ಲೂ ಅಂದೇ ಲಭ್ಯವಾಗಲಿದೆ.

ಚಂದಾದಾರರಿಗೆ ಅಂಚೆ ಮಾಡಲಾಗುತ್ತಿದ್ದು, ಶನಿವಾರ ಅಥವಾ ಸೋಮವಾರ (ಭಾನುವಾರ ಮಧ್ಯೆ ಬಂದಿದ್ದರಿಂದ) ಲಭ್ಯವಾಗಬಹುದು. ಎರಡನೇ ಸಂಚಿಕೆಯನ್ನು ಅತ್ಯಂತ ಆಪ್ತವಾಗಿ ರೂಪಿಸಿದ್ದು, ಕನ್ನಡ ಚಿತ್ರರಂಗದ ಬಗ್ಗೆಯೇ ಸಾಕಷ್ಟು ಗಮನ ಹರಿಸಲಾಗಿದೆ. ಅದರೊಂದಿಗೆ ವಿಶ್ವ ಸಿನಿಮಾದಿಂದ ಹಿಡಿದು ವಿವಿಧ ನೆಲೆಯ ಸುಮಾರು 20 ಕ್ಕೂ ಹೆಚ್ಚು ಲೇಖನಗಳು ಇವೆ.

ಪ್ರತಿ ಸಂಚಿಕೆಗೂ ತಮ್ಮ ಅಭಿಪ್ರಾಯವನ್ನು ನಮ್ಮ ಇಮೇಲ್ ಗೆ ಅಥವಾ ಸಂಚಿಕೆಯಲ್ಲಿರುವ ವಿಳಾಸಕ್ಕೆ ಕಳುಹಿಸಬಹುದು. ಹಾಗೆಯೇ ವಿವಿಧ ಅಂಕಣಗಳಿಗೂ ಲೇಖನಗಳನ್ನು ಕಳುಹಿಸಬಹುದು. ಮೂರನೇ ಸಂಚಿಕೆಯ ಕಾರ್ಯ ಪ್ರಾರಂಭವಾಗಿದೆ. ನಿಮ್ಮಲ್ಲಿ ಸಲಹೆಗಳಿದ್ದರೂ ಅದನ್ನೂ ಕಳುಹಿಸಬಹುದು.

ಈ ಮಧ್ಯೆ ಆ.21, 22 ರಂದು ಚಿತ್ರ ಶಿಬಿರ ಆಯೋಜಿಸಲಾಗಿದೆ ಕುಪ್ಪಳ್ಳಿಯಲ್ಲಿ. ಅದಕ್ಕೂ ಭಾಗವಹಿಸಬಹುದು. ಎರಡನೇ ಸಂಚಿಕೆಯ ಕುರಿತ ವಿಸ್ತೃತ ವಿಚಾರಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು. ಸಂಚಿಕೆ ಮತ್ತಿತರ ಮಾಹಿತಿಗೆ 99804 57812, 94807 97113, 94805 82027.

ಧನ್ಯವಾದಗಳೊಂದಿಗೆ

ಸಾಂಗತ್ಯ ಬಳಗ

‍ಲೇಖಕರು avadhi

12 August, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading