ಹೌದು… ಹೆಚ್ಚೆಂದರೆ ಏಳೆಂಟು ವರ್ಷದ ಸಜೆಯಲ್ಲಿಯೇ ಆತ ಮೈ ತೊಳೆದುಕೊಳ್ಳುತ್ತಾನೆ. ಮನೆಯಲ್ಲಿ ಉಂಡಂತೆ ಅಲ್ಲೂ ಉಣ್ಣುತ್ತಾನೆ, ಇಲ್ಲೆಲ್ಲೋ ಮೈಮುರಿದು ದುಡಿದಂತೆ ಅಲ್ಲಿಯೂ ದುಡಿದು ಬರುತ್ತಾನೆ. ಆದರೆ ‘ನಾಯಿ ಮುಟ್ಟಿದ ಮಡಕೆ’ ಎಂಬ ಭಾವನೆ ಒಳಹೊಕ್ಕಿಸಿಕೊಂಡುಬಿಟ್ಟರೆ ಆಕೆಗೆ ಜೀವನಪೂರ್ತಿ ಬೆಂಕಿಯಿಲ್ಲದೇ ಬೇಯುವ ಸಜ.. 🙁

ಹೌದು ಮೋಹನ್, ಮೊದಲೇ ವಿಕೃತ ಮನಸ್ಸುಳ್ಳವರಿಗೆ ಜೈಲಾವುದು, ಮನೆ ಯಾವುದು. ಎಲ್ಲಾ ಒಂದೇ!!