ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಶ್ಯಾಮಲಾ ಮಾಧವ’ ಕೃತಿ ಬಿಡುಗಡೆ ಫೋಟೋ ಆಲ್ಬಂ….

‘ಅವಧಿ’ ಅಂಗಳದಲ್ಲಿ ‘ಶ್ಯಾಮಲಾ ಮಾಧವ’ ಅವರ ‘ನಾಳೆ ಇನ್ನೂ ಕಾದಿದೆ’ ಕೃತಿ ಬಿಡುಗಡೆ ಸಮಾರಂಭ ಜರುಗಿತು.

ಸಮಾರಂಭದಲ್ಲಿ ಬಿ ಎ ವಿವೇಕ ರೈ, ಜಯಲಕ್ಷ್ಮಿ ಪಾಟೀಲ್ ಮತ್ತು ನಾ ದಾಮೋದರ ಶೆಟ್ಟಿ ಅವರು ‘ಶ್ಯಾಮಲಾ ಮಾಧವ’ ಅವರ ಕೃತಿ ಅವಲೋಕನ ನಡೆಸಿದರು.

‘ಅವಧಿ’ಯ ಪ್ರಧಾನ ಸಂಪಾದಕರಾದ ಜಿ ಎನ್‌ ಮೋಹನ್‌ ಅವರು ಕಾರ್ಯಕ್ರಮ ನಿರ್ವಹಿಸಿದರು.

ಕೃತಿ ಬಿಡುಗಡೆ ಸಮಾರಂಭದ ಫೋಟೋ ಆಲ್ಬಂ ಇಲ್ಲಿದೆ.

‍ಲೇಖಕರು Avadhi

27 March, 2021

1 Comment

  1. Shyamala Madhav

    ಬೇಡಿ ಬಂದವಳನ್ನು ರೂಪಿಸಿ ಓದುಗರ ಮನದಲ್ಲಿ ನೆಲೆ ನಿಲಿಸಿದ ಪ್ರಿಯ ಕಾದಂಬರಿಕಾರ್ತಿ ನೀಳಾದೇವಿ ಅವರಿಗೆ ಶುಭಾಶಯಗಳು! ಹೃತ್ಪೂರ್ವಕ ಅಭಿನಂದನೆಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading