ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಶರಣು ಹುಲ್ಲೂರ್ ಬರೆಯಬೇಕಾದ ಚಿತ್ರಕಥೆ

ಸಿನಿಮಾ ಕಥೆ!

ಅವನು ಒಳ್ಳೆಯ ಹುಡುಗ..

ಇವಳೂ ಒಳ್ಳೆಯವಳೆ..

ಇಬ್ಬರೂ ಪ್ರೀತಿಸುತ್ತಾರೆ..

ಮಧ್ಯೆ.. ಏನೂ ಬೇಕಾದ್ರೂ ನಡೆಯಬಹುದು..

ಕ್ಲೈಮ್ಯಾಕ್ಸ್ ನಲ್ಲಿ ಇಬ್ಬರೂ ಬೇರ್ಪಡುತ್ತಾರೆ ಎಂದು ಜನರಿಗೆ ಹುಚ್ಚಿಡಿಸಿ.. ಮತ್ತೆ ಕೂಡಿಸಿ ಬಿಟ್ಟರೆ ಶುಭಂ!

ಇಂಥದ್ದೊಂದು ಕಥೆಗೆ ಚಿತ್ರಕಥೆ-ಡೈಲಾಗ್ ಬರೆದುಕೊಡಿ ಅಂತ ಕೇಳಿದ್ರು.. ಹೊರಳಾಡಿ ನಗುತ್ತಿದ್ದೇನೆ.. ಒಂದು ಮಾತೂ ಬರುತ್ತಿಲ್ಲ.. ನೀವೂ ನನಗೆ ಸಹಾಯ ಮಾಡಬಲ್ಲಿರಾ?..

 

‍ಲೇಖಕರು G

8 July, 2011

3 Comments

  1. ಸಂದೀಪ್ ಕಾಮತ್

    ಇದಕ್ಕೆ ಡೈಲಾಗ್ ಬೇಡ ಪುಷ್ಪಕ ವಿಮಾನದ ಥರ ಮೂಕಿ ಚಿತ್ರ ಮಾಡೋದಕ್ಕೆ ಹೇಳಿ :X

  2. Gubbachchi Sathish

    ಇದೊಂದು ಕನ್ನಡದಲ್ಲಿ ಡಿಫಂರೆಟ್ ಚಿತ್ರವಾಗಲಿದೆ. ಎಲ್ಲಾ ದಾಖಲೆಗಳನ್ನು ಮುರಿಯಲಿದೆ. ….

  3. Manjula.N.

    Huduga matthu hudagi moolaka kathe helisi – climax thamashegirali
    adashtoo dialogue kammi irali.

    Manjula Narayanarao

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading