ಸುಚಿತ್ರಾ ಸಾಹಿತ್ಯ ಸಂಜೆಯಲ್ಲಿ ಕಳೆದ ಶನಿವಾರ ಕಥೆಗಾರ್ತಿ, ಕವಯಿತ್ರಿ ವೈದೇಹಿ ಬಂದಿದ್ದರು. ಮಂಗಳಾ ಅವರ ಕಥೆಯ ವಾಚನ ಮಾಡಿದರೆ, ಎಸ್ ದಿವಾಕರ್ ಮತ್ತು ಸ್ವತಃ ವೈದೇಹಿ ವೈದೇಹಿಯವರ ಕವನಗಳನ್ನು ಮನಮುಟ್ಟುವಂತೆ ವಾಚಿಸಿದರು. ನಂತರ ನಡೆದದ್ದು ವೈದೇಹಿಯವರೊಡನೆ ಆತ್ಮೀಯ ಸಂವಾದ. ಕಾರ್ಯಕ್ರಮದ ಕೆಲವು ದೃಶ್ಯಗಳು ನಿಮಗಾಗಿ :

ಚಿತ್ರಗಳು : ಸುಚಿತ್ರಾ ಸಾಹಿತ್ಯ ಸಂಜೆ
ವೈದೇಹಿ ಬಂದಿದ್ದಾಗ…
ನಿಮಗೆ ಇವೂ ಇಷ್ಟವಾಗಬಹುದು…





0 Comments