ಪುಸ್ತಕದೊಡನೆ ಆಡುತ್ತಲೇ ಬೆಳೆದ ರಂಗನಾಥನ್ ಕಟ್ಟಿದ ಪ್ರೀತಿಯ ಸಂಸ್ಥೆ ಪ್ರೀಮಿಯರ್ ಬುಕ್ಸ್ ಕಂಪನಿ
ಪ್ರಿಸಂ ನಲ್ಲಿದ್ದು ನಂತರ ತಮ್ಮದೇ ‘ನುಡಿ ಪುಸ್ತಕ’ ಎಂಬ ಪ್ರಕಾಶನ ಕಟ್ಟಿದವರು ರಂಗನಾಥನ್. ಅದರ ವತಿಯಿಂದ ವೈದೇಹಿ ವಾಚಿಕೆಯನ್ನು ಹೊರತಂದಿದ್ದಾರೆ. ಟಿ ಪಿ ಅಶೋಕ್ ಸದಭಿರುಚಿಯ ಈ ವಾಚಿಕೆಯನ್ನು ರೂಪಿಸಿಕೊಟ್ಟಿದ್ದಾರೆ.
ಈ ವಾಚಿಕೆಯ ಬಿಡುಗಡೆ ಹಾಗೂ ಸಂವಾದಕ್ಕೆ ಬಂದಿದ್ದ ನಮ್ಮ ಪ್ರೀತಿಯ ಲೇಖಕಿ ವೈದೇಹಿ ಅವರ ಹಲವು ಮುಖಗಳು ಇಲ್ಲಿವೆ .
ಚಿತ್ರಗಳು: ಡಿ ಸಿ ನಾಗೇಶ್













beautiful