ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಲೂಸಿಯಾ ಸಿನಿಮಾದ ಧ್ವನಿಸುರಳಿ ಬಿಡುಗಡೆಯಾಗಿದೆ.

ನಾಗೇಶ್ ಸೂರ್ಯ

”Lucia” ಸಿನಿಮಾದ ಧ್ವನಿಸುರಳಿ ಬಿಡುಗಡೆಯಾಗಿದೆ. ಹಾಡುಗಳನ್ನೊಮ್ಮೆ ಕೇಳಿ ತುಂಬಾ ಚನ್ನಾಗಿದೆ.
ಅದರಲ್ಲೂ ”ನೀ ತೊರೆದ ಘಳಿಗೆಯಲಿ ನನ್ನ ಎದೆಯ ತುಂಬಾ ನಿನ್ನ ಗುರುತು”, ”ತಿನ್ಬೇಡಕಮ್ಮಿ ತಿನ್ ತಿನ್ಬೇಡಕಮ್ಮಿ” ಮತ್ತು ”ಬಾನಲಿತ್ತು ಮುರಿದೊದ್ ಚಂದ್ರ” ಹಾಡುಗಳು ಸೂಪರ್. ಕನ್ನಡ ಚಿತ್ರರಂಗದಲ್ಲೇ ಹೊಸ ಪ್ರಯತ್ನವಾಗಿರುವ ಇಂಥ ಚಿತ್ರಗಳಿಗೆ ನಿಮ್ಮ ಪ್ರೋತ್ಸಾಹ ಮತ್ತು ಬೆಂಬಲವಿರಲಿ. ಇಲ್ಲಿ ಪ್ರಯೋಗಾತ್ಮಕ ಚಿತ್ರಗಳು, Quality ಸಿನಿಮಾಗಳು ಬರುತ್ತಿಲ್ಲ ಅನ್ನುವವರಿಗೆ ”Lucia” ಉತ್ತರವಾಗಲಿದೆ. ಇಂಥ ಚಿತ್ರಗಳು ಇನ್ನೂ ಹೆಚ್ಚು, ಹೆಚ್ಚು ನಮ್ಮ ಭಾಷೆಯಲ್ಲಿ ಬರಲಿ ಎಂದು ಹಾರೈಸುತ್ತೇನೆ. ನಿರ್ದೇಶಕ Pawan Kumar ಮತ್ತು ತಂಡದವರ ಈ ಹೊಸ ಪ್ರಯತ್ನಕ್ಕೆ ಒಳ್ಳೆದಾಗಲಿ ಅವರಿಂದ ಇನ್ನೂ ಹೆಚ್ಚು Experimental ಸಿನಿಮಾಗಳು ಬರಲಿ. I wish them all the very Success…..:-)
 

 

‍ಲೇಖಕರು avadhi

28 June, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading