ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೇಖಾ – ಕವನ

” ನಿನ್ನೊಲುಮೆಯಿಂದಲೆ” – ಇದು ಕಲಾವಿದ ಎಂ ಎಸ್ ಮೂರ್ತಿ ಈ ಚಿತ್ರಕ್ಕೆ ಕೊಟ್ಟ ಶೀರ್ಷಿಕೆ. ಇದಕ್ಕೆ ಹಾಗೆ ಚಂದದ ಕವನ ಬರೆದು ಕಳಿಸಿದವರು ಹೇಮಾ.

ನಿನ್ನೊಲುಮೆಯಿಂದಲೆ

ನನ್ನ ಮೈಮನಗಳ ತುಂಬ

ನೀ ಬಿಡಿಸಿದ ಚಿತ್ರಗಳು

ಅಂಗೈಯಲ್ಲಿ ನೀ ಮೂಡಿಸಿದ

ಚಂದ್ರನ ಬೆಳಕಲ್ಲಿ ಉರಿಯುತ್ತಿವೆ

ನನ್ನ ಹಗಲು ಇರುಳು

 

‍ಲೇಖಕರು G

26 October, 2012

1 Comment

  1. Vijaykumar Hugar

    ನಿನ್ನೊಲುಮೆಯಿಂದಲೆ

    ಬಿಗಿದ ಎದೆಯ
    ತುದಿಯವರೆಗೂ
    ಘನಿಕರಿಸಿದೆ ತವಕ.
    ಮುಗಿಲು ಒಳಹೊಕ್ಕಂತೆ
    ನಿನ್ನ ಒರಟು ಎದೆಗೆ
    ತಾಕಲು,
    ಹಿಡಿದಿಟ್ಟ ಹೊನಲು
    ಹೊರಹೊಮ್ಮುತಿದೆ
    ನಿನ್ನ ಅನುಮತಿಯು ಕೇಳದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading