ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾತ್ರಿ ನಿದ್ರೆ ಕಸಿದೇ ಸಿದ್ಧ ಎಂದು..

ಜೋಗಿಲ ಕನಕರಾಜು

ಎದೆಯ ಮೇಲೆ ಉಗುರ ಗುರುತು ಮೂಡುವ ಮುನ್ನವೇ ಮನದ ಮೇಲೆ ಗೀರಿದ ನೋವು ಎದೆಯ ಮೇಲೆ ಇರುವ ಗೀರುಗಳನ್ನು ಸವರುತ್ತಾ ನೆನಪಿನಾಳಕ್ಕೆ ಜಾರುತ್ತೇನೆ ಮನದ ಮೇಲೆ ಇರುವ ಗೀರುಗಳು ನೆನಪಿಸಿಕೊಳ್ಳದಿದ್ದರೂ ಎದ್ದು ಬರುತ್ತದೆ ರಾತ್ರಿ ನಿದ್ರೆ ಕಸಿದೇ ಸಿದ್ಧ ಎಂದು..]]>

‍ಲೇಖಕರು G

3 March, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading