ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜು ಹೆಗಡೆ ಕವಿತೆ-‘ ಶೆಲ್ಪಿನ ಪುಸ್ತಕಗಳು..’


– ರಾಜು ಹೆಗಡೆ.

ಪುಸ್ತಕಗಳು ಶೆಲ್ಪಿನಲ್ಲಿ
ಮೌನವಾಗಿ ಕೂತಿವೆ
ಒಂದಕ್ಕೊಂದು ಸಾಚಿ
ಹೊತ್ತ ಬರಹ ಭಾರವಾಯಿತೆ!
ಮರ ಗಿಡಗಳಂತೆ
ಪ್ರತಿಯೊಂದೂ ಬೇರೆಬೇರೆಯಾದರೂ
ಬೇಸರಮಾಡಿಕೊಂಡಂತ್ತಿಲ್ಲ.
ಆದರೆ
ಜನ ತಿಂದರೆ ಕೊಬ್ಬುತ್ತದೆ!
ಬೀಜದಂತೆ ಬಿತ್ತಿಕೊಂಡರೆ
ಚಿಗುರುತ್ತವೆಹೂ ಕಾಯಿ ಹಣ್ಣು
ಅಥವ ತುರುರುರು ಗುಡುತ್ತದೆ
ಒಮ್ಮೊಮ್ಮೆ
ಅಸು ನೀಗುತ್ತವೆ
ಆದರೂ ಇರುತ್ತವೆ
ದೇವರ ಹಾಗೆ
ರಕ್ಷಿಸು ಕಾಪಾಡು ಉದ್ದರಿಸುದೇವರೆ!

‍ಲೇಖಕರು avadhi

14 August, 2011

5 Comments

  1. kirti

    ನಿಮ್ಮ ಈ ಕವಿತೆ ಬಹಳ ಬಹಳ ಸುಂದರವಾಗಿದೆ.
    ಅಭಿನಂದನೆಗಳು..
    ಪುಸ್ತಕಗಳು ಶೆಲ್ಪಿನಲ್ಲಿ
    ಮೌನವಾಗಿ ಕೂತಿವೆ
    ಒಂದಕ್ಕೊಂದು ಸಾಚಿ
    ಹೊತ್ತ ಬರಹ ಭಾರವಾಯಿತೆ!
    ಈ ಸಾಲುಗಳಂತೂ ತುಂಬ ಸೊಗಸಾಗಿವೆ..
    ಅತಿ ಸುಂದರ ಮನಸ್ಸಿಗೆ ಮುಟ್ಟುವ ಕವಿತೆ.

    • raju hegade

      thank u

  2. subbanna mattihalli

    mazaa ide. adare saamaanya.

    • raju hegade

      samanyavagiruvudrindale majavagirabhude!

  3. savitri

    ‌ಕವನ ಚೆನ್ನಾಗಿದೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading