ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ರಂಗ ನಿರಂತರ'ದ ಸಿಜಿಕೆ ಉತ್ಸವ ಹೀಗಿತ್ತು


‘ರಂಗ ನಿರಂತರ’ ಹಮ್ಮಿಕೊಂಡಿರುವ ‘ಸಿಜಿಕೆ ರಾಷ್ಟ್ರೀಯ ರಂಗೋತ್ಸವ’ದ ಎರಡನೆಯ ದಿನದ ಸಂಭ್ರಮ ಹೀಗಿತ್ತು.
ಮಹಾದೇವ ಹಡಪದ ಅವರ ನಿರ್ದೇಶನದಲ್ಲಿ ರಾಘವೇಂದ್ರ ಪಾಟೀಲ ಅವರ ‘ಮತ್ತೊಬ್ಬ ಮಾಯಿ’ ನಾಟಕ ಪ್ರದರ್ಶನಗೊಂಡಿತು.
‘ಬೆನ್ನಿಗೆಲ್ಲಿಯ ಕಣ್ಣು’ ಕಿರುಚಿತ್ರ ಪ್ರದರ್ಶನ ಜರುಗಿತು 
ಸಿ ಬಸವಲಿಂಗಯ್ಯ ನಿರ್ದೇಶನದ ಲಕ್ಷ್ಮೀಪತಿ ಕೋಲಾರ ಅವರ ‘ಕನ್ನಗತ್ತಿ’ ನಾಟಕ ಪ್ರಧಾನ ಸಭಾಂಗಣದಲ್ಲಿ ಪ್ರದರ್ಶನಗೊಂಡಿತು 
ತಾಯಿ ಲೋಕೇಶ್ ಕ್ಯಾಮೆರಾ ಕಣ್ಣು ಕಂಡಿದ್ದು ಹೀಗೆ-  














 

‍ಲೇಖಕರು avadhi

15 October, 2019

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading