ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯುಎಇ ಚುಟುಕು ಸಾಹಿತ್ಯ ಸಮ್ಮೇಳನ

ಧ್ವನಿ ಪ್ರತಿಷ್ಠಾನದ ಬೆಳ್ಳಿ ಹಬ್ಬದ ಅಂಗವಾಗಿ ಆಯೋಜಿಸಲಾಗಿರುವ ಪ್ರಪ್ರಥಮ ಅರಬ್ ಸಂಯುಕ್ತ ಸಂಸ್ಥಾನದ ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನಕ್ಕೆ ಚುಟುಕು ಚಕ್ರವರ್ತಿ ಹೆಚ್.ಡುಂಡಿರಾಜ್ ಅವರು ಅಧ್ಯಕ್ಷರಾಗಿ ಅಯ್ಕೆ ಗೊಂಡಿರುವರು. ಸಮ್ಮೇಳನವನ್ನು 29ನೇ ಎಪ್ರಿಲ್ 2011 ಶುಕ್ರವಾರ ಅಪರಾಹ್ನ 3 ಕ್ಕೆ ದುಬಾಯಿಯ ಫಿಲ್ಡೆಲಿಫಿಯ ಪ್ರೈವೆಟ್ ಶಾಲೆಯ ಸಭಾಂಗಣದಲ್ಲಿ ನೆರವೇರಿಸಲಾಗುವುದು

ಸಮ್ಮೇಳನಕ್ಕೆ ಹಲವಾರು ಪ್ರಖ್ಯಾತ ಲೇಖಕರು, ರಾಜಕೀಯ ಮುಖಂಡರು, ಚಲಚಿತ್ರ ಹಾಗೂ ರಂಗ ಕಲಾವಿದರು ಅತಿಥಿಗಳಾಗಿ ಆಗಮಿಸಲಿರುವರು. ಸಮ್ಮೇಳನದಲ್ಲಿ ಯು.ಎ.ಇ.ಕನ್ನಡಿಗರಿಗೆ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಅವಕಾಶ ನೀಡಲಾಗಿದೆ. ಸಮಾರಂಭಕ್ಕೆ ಪ್ರವೇಶ ಉಚಿತವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿ ಗೊಳಿಸ ಬೇಕೆಂದು ಧ್ವನಿ ಪ್ರತಿಷ್ಠಾನದ ಬೆಳ್ಳಿ ಹಬ್ಬ ಆಚರಣೆಯ ಸಮಿತಿಯ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ವಿನಂತಿಸಿ ಕೊಂಡಿರುವರು.

ಸಮ್ಮೇಳನದಲ್ಲಿ ಚುಟುಕು ಸಾದರ ಪಡಿಸ ಬಯಸುವ ಕವಿಗಳು ಈ ಕೆಳಗಿನ ಅವರನ್ನು ಸಂಪರ್ಕಿಸ ಬಹುದು:

dhwani_prathistana@yahoo.com or prakashpayyar@yahoo.com

Mr. Madhusudan: 050 7643774, Mr. Gopinath Rao:0507659957, Mr. Irshad Moodbidri: 0508465981 Mr.Gururaj: 050 4643599

ಸಾಂಸ್ಕೃತಿಕ ಕಾರ್ಯಕ್ರಮ ನೀಡ ಬಯಸುವವರು:

Ms. Sarala Raghuprasad: 0502242033 Ms.Soni Gururaj:0507545963 Ms.Sandya Ravikumar:0554296260 ಅವರನ್ನು ಸಂಪರ್ಕಿಸಬಹುದು.

 

‍ಲೇಖಕರು G

26 March, 2011

1 Comment

  1. veeranna manthalkar

    arab sanyukta sanstanadalli, chutu saahitya sammelanadalli chutuku kavigalige bhagavahisalu Yenu maadabeku sir…?

    veeranna manthalkar

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading