
ಅಂತೂ ಇಂತೂ ಸರಿ ಹೆಸರು ಬಂತು. ಈ ಬಾರಿಯ ಸ್ಪರ್ಧೆ ಸಿಕ್ಕಾಪಟ್ಟೆ ಚಾಲೆಂಜ್ ಒಡ್ಡಿತ್ತು. ಈ ಚಿತ್ರ ಕೆ ವಿ ಸುಬ್ಬಣ್ಣ, ಯಶವಂತ ಚಿತ್ತಾಲ, ಎ ಕೆ ರಾಮಾನುಜನ್, ಸಂಜಯ್ ಗಾಂಧಿ, ಶಾಂತವೇರಿ ಗೋಪಾಲ ಗೌಡ, ಪಿ ಲಂಕೇಶ್, ನಾ ಡಿಸೋಜಾ ಅವರದ್ದು ಅನ್ನುವ ಉತ್ತರ ಬಂತು.
ಈ ಪ್ರಶ್ನೆಯನ್ನು ಎರಡನೇ ಸುತ್ತಿನಲ್ಲಿ ಬಿಟ್ಟಾಗ ಮೊದಲು ಸರಿಯಾಗಿ ಊಹಿಸಿದವರು ಚೆನ್ನೈ ನ ರಂಗನಾಥ ಮರಕಿಣಿ.
ಎಸ್ ಇಲ್ಲಿರುವವರು ರಂಗದ ಹಿರಿಮೆ ಬಿ ವಿ ಕಾರಂತ ಅವರು
ಸರಿ ಉತ್ತರ ಕಳುಹಿಸಿದ ಇತರರು: ವರ್ಸಾ ಸಾಗರ್, ಪೂರ್ಣಿಮಾ, ಭರತ್ ರಾಜ್ ಎಲ್ಲರಿಗೂ ಅಭಿನಂದನೆಗಳು. ಈ ಕ್ವಿಜ್ ಕ್ಲಿಷ್ಠ ವಾಗಿದ್ದ ಕಾರಣ ಸರಿ ಉತ್ತರ ನೀಡಿದ ರಂಗನಾಥ ಮರಕಿಣಿ ಅವರಿಗೆ ‘ಅವಧಿ’ ಬಹುಮಾನವನ್ನು ನೀಡಲಿದೆ.
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ಸಂಜಯ್ ಗಾಂಧಿ !!! ಹ್ಹ ಹ್ಹ ಹ್ಹ ಗೊತ್ತಿಲ್ಲ ಸಾರ್.
ಸಂಜಯ ಗಾಂಧಿ
ಸಂಜಯ್ ಗಾಂಧಿ ಅಲ್ಲ ಅಲ್ಲವೇ?
sanjay gandhi?
Yashavanth chittala…..
k v subbanna
K V Subbanna
A K Ramanujan
K V Subbanna
shantaveri gopalagowda
nA. disouza
BV Karanth. I have the same copy in my album!!
bv karanth
BV Karanth
shantinatha desai
ಶಿವಸೇನಾ ಮುಖ್ಯಸ್ಥ.. ” ಠಾಕ್ರೆ”,,!!!!!!!!!!??hhaa..hhaa!
B.V. Kaaranth irbeku…..
Lankesh.