ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾಕೆ ಕಾಡ್ತೀರಿ ಸುಮ್ಮನೆ… ಸಂಧ್ಯಾರಾಣಿ ! ಇಲ್ಲಿದೆ ಸಂಭ್ರಮ ರಾಗ

ಸಂಧ್ಯಾ ಅಕ್ಕ…  ಸಂಧ್ಯಾ ಅಕ್ಕ… ಅಂತ ಇಡೀ ಸಭಾಂಗಣದಲ್ಲಿ ಕೇಳಿಬರುತ್ತಿತ್ತು ಸಾಕಷ್ಟು ದನಿ

ಈ ಸಂಧ್ಯಾ ಅಕ್ಕ ಅಲಿಯಾಸ್ ಸಂಧ್ಯಾರಾಣಿ ಅವರ ಪುಸ್ತಕವೇ ‘ಯಾಕೆ ಕಾಡುತಿದೆ ಸುಮ್ಮನೆ ನನ್ನನು…’
ಈ ಹಿಂದೆ ಜೋಗಿ ಅವರ ಕೃತಿಗಳಿಗೆ ಭರ್ಜರಿ ಪ್ರವೇಶ ಒದಗಿಸುವ ‘ಜೋಗಿ ರೀಡರ್ ಕೃತಿಯನ್ನು ಸಂಪಾದಿಸಿದ್ದರು. ಅಂಕಿತ ಪ್ರಕಾಶನ ಅದನ್ನು ಬೆಳಕಿಗೆ ತಂದಿತ್ತು. ಜೋಗಿ ಅವರ ಅಪಾರ ಪುಸ್ತಕಗಳನ್ನು ಓದಲೂ, ಅರಗಿಸಿಕೊಳ್ಳಲು, ಅದರಲ್ಲಿ ಇದೇ ನನ್ನ ಆಯ್ಕೆ ಎಂದು ಹೇಳಲು ಎಸ್, ಅದು ಸಂಧ್ಯಾ ಅಕ್ಕನಂತವರಿಂದ ಮಾತ್ರ ಸಾಧ್ಯ.
ಈಗ ಪಲ್ಲವ ಪ್ರಕಾಶನದ ವೆಂಕಟೇಶ್ ಅಷ್ಟೇ ಪ್ರೀತಿಯಿಂದ ಇದೇ ‘ಅವಧಿ’ಯಲ್ಲಿ ಪ್ರಕಟವಾದ ಅವರ ಅಂಕಣ ಬರಹಗಳ ಮೊದಲ ಕಂತನ್ನು ಕೈಗಿಟ್ಟಿದೆ.
ಪ್ರತಿಯೊಬ್ಬರನ್ನೂ ‘ಏನು ಬಂದಿರಿ ಸ್ವಾಮಿ, ಹದುಳವೇ..’ ಎಂದು ಪ್ರಶ್ನಿಸಲೂ ಆಗದಷ್ಟು ಜನ, ಜನ, ಜನ..
ಜನ ಅಂತ ಕರೆದರೆ ಪರಕೀಯ ಅನಿಸಿಬಿಡುತ್ತದೆ ಆಲ್ವಾ
ಅಷ್ಟು ಗೆಳೆಯರ ದಂಡು
ಅದಕ್ಕೆ ಇರಬೇಕು ಚಂದ್ರಶೇಖರ ಆಲೂರು ‘ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣ ನಿಮಗೆಲ್ರೀ ಸಾಕಾಗುತ್ತೆ, ಅರಮನೆ ಮೈದಾನದಲ್ಲಿ ಇಟ್ಟುಬಿಡಿ’ ಅಂತ ಡೈಲಾಗ್ ಬಿಟ್ಟಿದ್ದು
ಇರಲಿ,
ಸಂಧ್ಯಾ ಅಕ್ಕನನ್ನು ಈ ಮೊದಲಿನಿಂದಲೂ ಚೆನ್ನಾಗಿಯೇ ಕ್ಲಿಕ್ಕಿಸುವ ರವಿ ಕುಲಕರ್ಣಿ ನಮ್ಮ ಕೈಗೆ ಭರ್ಜರಿ ಫೋಟೋ ಆಲ್ಬಮ್ ನೀಡಿದ್ದಾರೆ
ಪುಸ್ತಕದಲ್ಲಿ ಪ್ರಕಟವಾಗಿರುವ ಫೋಟೋ ತೆಗೆದದ್ದೂ ಇವರೇ
ಈ ಫೋಟೋ ಆಲ್ಬಮ್ ನೋಡ್ತಿದ್ರೆ ನಿಮಗೆ ಆವತ್ತಿನ ಕಾರ್ಯಕ್ರಮದ ಗಮ್ಮತ್ತು ಗೊತ್ತಾಗಿಬಿಡುತ್ತೆ
ಸೋ..  ಬನ್ನಿ ಒಂದು ರೌಂಡ್ ಹಾಕೋಣ. ಸಂಧ್ಯಾ ಅಕ್ಕನ ಸಂಭ್ರಮ ಲೋಕದಲ್ಲಿ
– ಅವಧಿ ಬಳಗ
ravi kulakarni photographer

ರವಿ ಕುಲಕರ್ಣಿ

IMG-20150911-WA0000

Y6

Y11

Y15

Y18

Y19

Y20

Y21

Y22

Y25

Y26

y27

Y28

Y29

Y30

Y32

Y33

Y34

Y35

Y40

Y41

Y43

Y44

Y45

‍ಲೇಖಕರು admin

20 October, 2015

3 Comments

  1. Rj

    ಚಿತ್ರಸಂಭ್ರಮ ನೋಡಿ ಖುಷಿಯಾಯಿತು.
    ಅಭಿನಂದನೆಗಳು ಸಂಧ್ಯಾರಾಣಿಯವರಿಗೆ.

  2. ತಿರುಪತಿ ಭಂಗಿ

    ಶುಭಾಶಯಗಳು ಅಕ್ಕನಿಗೆ

  3. G.W.Carlo

    ಅಭಿನಂದನೆಗಳು ಮೇಡಂ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading