ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮುಟ್ಟದೆಯೂ ಮುನಿಯುವ ಅಪ್ಪನಿಗಿಂತ..

ನಾಚಿಕೆಮುಳ್ಳು

ಜ ನಾ ತೇಜಶ್ರೀ

ಅಪ್ಪನೂರಿನ ‘ಮುಟ್ಟಿದರೆ ಮುನಿ’ ಗಿಡ ಅಮ್ಮನೂರಿನಲ್ಲಿ ‘ನಾಚಿಕೆ ಮುಳ್ಳು’ ಅಪ್ಪ ಗಂಡು, ಅದಕ್ಕೆ ಮುನಿ ಅಮ್ಮ ಹೆಣ್ಣು, ಅದಕ್ಕೇ ನಾಚಿಕೆ ಅಪ್ಪ ದುಡಿಯುತ್ತಾನೆ ಅವನಿಗೆ ಸದಾ ನಾಳೆಯ ಚಿಂತೆ, ಅಮ್ಮ ಬೇಯಿಸುತ್ತಾಳೆ ಅವಳಿಗೆ ಇಂದೆನ್ನುವುದು ಗಿಜಿಗಿಜಿ ಸಂತೆ ಮುಟ್ಟದೆಯೂ ಮುನಿಯುವ ಅಪ್ಪನಿಗಿಂತ ನಾಚಿಕೆಯನ್ನು ಮುಳ್ಳಾಗಿಸಿಕೊಂಡ ಅಮ್ಮ ಹೆಚ್ಚು ಸತ್ಯ.    ]]>

‍ಲೇಖಕರು G

24 September, 2012

7 Comments

  1. ಮಹಾದೇವ ಹಡಪದ

    ಎರಡರಲ್ಲೂ ಪ್ರಜ್ಞೆಯ ಮೂಲ ಸತ್ವ ಒಂದೇ ಆಗಿರುವುದರಿಂದ ಸತ್ಯದ ಪ್ರಮಾಣವೂ ಸಮಪ್ರಮಾಣದ್ದಾಗಿದೆ ಅನ್ನಿಸುತ್ತಿದೆ.

  2. mmshaik

    tejasri mam nice poem…..!

  3. Gopaal Wajapeyi

    Meaningful, beautiful…!

  4. kumararaitha

    ಕವನ ಅರ್ಥಪೂರ್ಣವಾಗಿದೆ. ಅಭಿನಂದನೆ.

  5. Bharathi

    Very meaningful poem..amma is always Sathya!!

  6. chalam

    nimminda i tharahada kavnada neerikshe ithu.thanks

  7. Tejashree

    Ella abhiprayagaligu thanks

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading