೮೦ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂತ್ಯಕ್ಕೆ ೧ ದಿನ ಬಾಕಿ ಉಳಿದಿರುವಂತೆಯೇ ಮುಂದಿನ ಸಾಹಿತ್ಯಸಮ್ಮೇಳನಕ್ಕೆ ಆತಿಥ್ಯ ವಹಿಸಿಕೊಳ್ಳಲು ಪೈಪೋಟಿ ಆರಂಭವಾಗಿದೆ.

ಹೈದರಾಬಾದ್ ಕರ್ನಾಟಕ ಪ್ರಾಂತ್ಯದ ಜಿಲ್ಲೆಗಳಾದ ಗುಲ್ಬರ್ಗ ಮುಂಚೂಣಿಯಲ್ಲಿದೆ.
ಇದಲ್ಲದೇ ಹಾವೇರಿ ಮತ್ತು ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕಗಳು ೮೧ನೇ ಸಾಹಿತ್ಯಸಮ್ಮೇಳನ ಉಸ್ತುವಾರಿ ವಹಿಸಲು ತೀವ್ರ ಆಸಕ್ತಿ ವಹಿಸಿವೆ.
ಇಂದು ಸಂಜೆ ನಡೆಯುವ ಕಸಾಪ ಸಭೆಯಲ್ಲಿ ಈ ಕುರಿತು ನಿರ್ಧಾರವಾಗಲಿದ್ದು, ಸರ್ವಸಮ್ಮತಿಯಿಂದ ಸಮ್ಮೇಳನ ನಡೆಯುವ ಸ್ಥಳವನ್ನು ಆಯ್ಕೆ ಮಾಡಿದರೂ ಅಚ್ಚರಿಯೇನಿಲ್ಲ.



0 Comments