ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಿಸ್ ಮಾಡ್ಬೇಡಿ ಈ ವಿಡಿಯೋ..

[fbvideo link=”https://www.facebook.com/RjKshitij/videos/10152939208779913/” width=”500″ height=”400″ onlyvideo=”1″]

ಮನೇಲಿ ತರಕಾರಿ ಇಲ್ಲ, ನಲ್ಲಿ ರಿಪೇರಿ ಮಾಡಕ್ಕೆ ಬನ್ನಿ ಅಂದ್ರೆ ಬರಲ್ಲ..

ಹೀಗೆ ನೂರೆಂಟು ಸಮಸ್ಯೆ

ಅದೇ ರಾಗ ಅದೇ ಹಾಡು ಆಲ್ವಾ

ಇಲ್ಲಿ ನೋಡಿ 

ಅದನ್ನೆಲ್ಲಾ ರಾಗ ಹಾಕಿ ಹಾಡಿಬಿಟ್ಟಿದ್ದಾರೆ 

ಎಂಜಾಯ್ ಮಾಡಿ..

‍ಲೇಖಕರು Admin

16 September, 2016

2 Comments

  1. Dr. Prabhakar M. Nimbargi

    ಎಲ್ಲವೂ ಸರಿಯಿದ್ದರೆ ಇಂತಹ ಸುಪರ್‍ ಸಾಂಗ್‍ ಹೊಮ್ಮುತ್ತಿತ್ತೇ? ಕೇಳಲು ತುಂಬ ಮಜವೆನಿಸಿತು.

  2. Dr. Prabhakar M. Nimbargi

    ಇವೊತ್ತೇ ಈ ಹಾಡನ್ನು ಎರಡನೆಯ ಸಲ ಕೇಳಿ ಎಂಜಾಯ್‍ ಮಾಡಿದೆ. ರಾಷ್ಟ್ರಮಟ್ಟದಲ್ಲೂ ಪ್ರಸಾರವಾಗುವಂತಹ ಲಘು ಕವಿತೆ, ಮನಸ್ಸೂ ಹಗುರವಾಗುತ್ತೆ ಇದನ್ನು ಕೇಳಿದರೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading