ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಹಾಯಾನ ರಂಗೋತ್ಸವದಲ್ಲಿ ʼಸಂಗ್ಯಾಬಾಳ್ಯಾʼ

ಮಹಾಯಾನ ಪ್ರತಿಷ್ಠಾನ ರಂಗಭೂಮಿಯನ್ನು ಸಂಭ್ರಮಿಸುತ್ತಿದೆ, ಇದರ ಅಂಗವಾಗಿ ಮಹಾಯಾನ ರಂಗೋತ್ಸವವನ್ನು ಹಮ್ಮಿಕೊಂಡಿದ್ದೇವೆ. ಈ ಕಾರ್ಯಕ್ರಮದಲ್ಲಿ ರಂಗಭೂಮಿಯ ಸೇವೆಗಾಗಿ ಸಿತಾರಾ ನೀನಾಸಿಂ ನಟಿ ಮತ್ತು ನಿರ್ದೇಶಕಿಗೆ ರಂಗ ಗೌರವವನ್ನು ಹಮ್ಮಿಕೊಂಡಿದ್ದೇವೆ.

ಜೊತೆಗೆ ಬೆಂಗಳೂರು ವಿಶ್ವವಿದ್ಯಾನಿಲಯಪ್ರದರ್ಶನ ಕಲಾ ವಿಭಾಗ ಕಲಾಮೈತ್ರಿ ಅಭಿನಯಿಸುವ ನಾಟಕ ಸಂಗ್ಯಾಬಾಳ್ಯಾ ಇದರ ರಚನೆ ಚಂದ್ರಶೇಖರ್ ಕಂಬಾರ, ನಿರ್ದೇಶನ ರಾಮಕೃಷ್ಣಯ್ಯ, ಹಾಗೂ ಟೆಂಟ್ ಸಿನಿಮಾ ಅಭಿನಯಿಸುವ ಕಿರುನಾಟಕಗಳು ಪುಸ್ತಕಗಳನ್ನು ಓದಿರಿ ಮತ್ತು ಮೌಢ್ಯ ಕಂದಾಚಾರ. ಇದರ ರಚನೆ ಮತ್ತು ನಿರ್ದೇಶನ ಶಿವ ಕಾಗವಾಡೆ.

ಈ ಕಾರ್ಯಕ್ರಮಗಳನ್ನು 12ನೇ ತಾರೀಕು ಜನವರ 2022 ಬುಧವಾರ ಸಿಂಜತ 6 ಗಂಟೆಯಿಂದ ಹಮ್ಮಿಕೊಳ್ಳಲಾಗಿದೆ.

ಸ್ಥಳ: ಪ್ರಭಾತ್ ಆಡಿಟೋರಿಯಂ, ಎನ್ಆರ್ ಕಾಲೋನಿ, ಬೆಂಗಳೂರು.

‍ಲೇಖಕರು Admin

12 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading