ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಳೆ ಹನಿಗಳಲಿ ಮದುಮಗಳು


ಮಲೆಗಳಲಿ ಮದುಮಗಳು  ಆಗಾಗ ಮಳೆ ಹನಿಗಳಲಿ ಮದುಮಗಳೂ ಆದದ್ದುಂಟು. ರಂಗ ಕ್ಷೇತ್ರದಲ್ಲಿ ಉತ್ತಮ ಚೇತರಿಕೆ ಕಂಡುಕೊಂಡ ಮದುಮಗಳನ್ನು ನೋಡಲು ಸ್ವತಹ ವರುಣನಿಗೂ ಕಾತರ. ಕೊನೆಯ ಮಜಲುಗಳನ್ನು ನಾನೇಕೆ ನೋಡಬಾರದೆಂಬಂತೆ ಭರಗುಟ್ಟಿದ ಧರೆಗೆ.

ಆದರೆ ಪ್ರೇಕ್ಷಕರು ? ಅಡ್ಡಿಯಿಲ್ಲ. ಮಳೆಬಂದರೇನಂತೆ , ನಮ್ಮ ಬಳಿ ಕೊಡೆಗಳಿವೆ. ಹೆಲ್ಮೆಟ್, ಜರ್ಕಿನ್ ಎಲ್ಲಾ ಉಂಟು. ನಾವು ಮದುಮಗಳನ್ನು ನೋಡಬೇಕಷ್ಟೆ. ಎಂಬ ನಿಲುವಿಗೆ ನಿಂತದ್ದು ಮದುಮಗಳ ಹೆಗ್ಗಳಿಕೆ. ಪ್ರದರ್ಶನ ಮುಂದೂಡಿದ್ದಾಯಿತು. ಆದರೂ ಪ್ರೇಕ್ಷಕರ ಉತ್ಸಾಹವನ್ನು ಮುಂದೂಡಲಾಗದು. ಆ ಮಟ್ಟಿಗೆ ಮದುಮಗಳು ಪ್ರೇಕ್ಷಕರ ಮನಸೂರೆಗೊಂಡಿದ್ದಾಳೆ.

ಮಳೆಯಿಂದಾಗಿ ಮದುಮಗಳ ಪ್ರದರ್ಶನದಲ್ಲಿ ನಡೆದ ಕೆಲವು ಕ್ಷಣಗಳು ನಿಮಗಾಗಿ…

ಫೋಟೋಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

ಫೋಟೋ : ಸುರೇಶ್ ಕುಮಾರ್

‍ಲೇಖಕರು avadhi

2 June, 2013

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading