ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮದಿರೆ ಎ೦ದರೆ ಮಿಲನದ೦ತೆ..

ಹನಿಗವನ

– ಅಪ್ಪಣ್ಣ

ಮದಿರೆ ಎಂಬುದು ಮಿಲನದಂತೆ..

ಒಮ್ಮೆ ಸಂತಸಕ್ಕೆ…ಮತ್ತೊಮ್ಮೆ ದುಃಖಕ್ಕೆ..

ಒಮ್ಮೊಮ್ಮೆ..ಹಾಗೆ ಸುಮ್ಮನೆ…

ಒದಗಿಬರುವುದು ಎಲ್ಲಕ್ಕೂ!

ಅನುಭವಿಸುವ ಮನಸೊಂದಿದ್ದರೆ ಸಾಕು..

ಅಮಲೇರುವುದು ಧಿಮ್ಮನೆ!

ಏನು ಕೊಟ್ಟನೋ ಭಗವಂತ ಏನು ಬಿಟ್ಟನೋ..

ಇದನ್ನಂತೂ ಕೊಟ್ಟು ಉಪಕರಿಸಿದ್ದಾನೆ!

]]>

‍ಲೇಖಕರು G

27 May, 2012

1 Comment

  1. Gopal Wajapeyi

    ಉಪಕರಿಸುವುದರ ಜೊತೆಗೆ ‘ಉಪಕರಿ’ಯನ್ನೂ ಕೊಟ್ಟಿದ್ದಾನೆ… (ಅದು ಉಪ್ಪುಪ್ಪಾದ ಕುರುಕಲು ತಿಂಡಿ…)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading