ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೊಂದು BREAKING NEWS : ಜಿಲ್ಲಾ ಕ ಸಾ ಪ ವಿಜೇತರು ಇಲ್ಲಿದ್ದಾರೆ

೩೭೪೭ ಮತಗಳಿಂದ ಕಸಾಪ ಬೆಂಗಳೂರು ನಗರ ಅಧ್ಯಕ್ಷ ಗದ್ದುಗೆ ಏರಿದ ಮಾಯಣ್ಣ

ಬಳ್ಳಾರಿ ಜಿಲ್ಲಾ ನೂತನ ಕಸಾಪ ಅಧ್ಯಕ್ಷರಾಗಿ ಕವಿ ಸಿದ್ಧರಾಮ ಕಲ್ಮಠ ಆಯ್ಕೆ…

ಚಿತ್ರದುರ್ಗದಲ್ಲಿ ಡಾ. ದೊಡ್ಡಮಲ್ಲಯ್ಯ ಅವರಿಗೆ ಗೆಲುವು.

ಮೈಸೂರಿನ ಕಸಾಪ ಜಿಲ್ಲಾಧ್ಯಕ್ಷರಾಗಿ ವೈ.ಡಿ.ರಾಜಣ್ಣ ಆಯ್ಕೆ.

ಕಸಾಪ ವಿಜಯಪುರ ಜಿಲ್ಲಾಧ್ಯಕ್ಷರಾಗಿ ಮಲ್ಲಿಕಾರ್ಜುನ ಯಂಡಿಗೇರಿ ಹ್ಯಾಟ್ರಿಕ್ ಗೆಲುವು.

ಹಾಸನ.ಕಸಾಪ ಚುನಾವಣೆ ನಾಯಕರಹಳ್ಳಿ ಮಂಜೇಗೌಡಗೆ 530 ಮತಗಳ ಗೆಲುವು

ಗದಗ,  , ಗದಗ ಜಿಲ್ಲಾ ಕಸಾಪಾ ಅಧ್ಯಕ್ಷರಾಗಿ ಶರಣುಗೋಗೇರಿ

ಚಿಕ್ಕಬಳ್ಳಾಪುರ ಜಿಲ್ಲಾ ಕಸಾಪ ನೂತನ ಅಧ್ಯಕ್ಷರಾಗಿ ಕೈವಾರ. ಶ್ರೀನಿವಾಸ್ ಆಯ್ಕೆ

ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಎಚ್.ಬಿ.ಲಿಂಗಯ್ಯ ಆಯ್ಕೆ

ಶಿವಮೊಗ್ಗ.
ಕಸಾಪ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ. ಡಿ.ಬಿ.ಶಂಕರಪ್ಪ ಗೆಲವು.

ತುಮಕೂರು: ರಮಾಕುಮಾರಿ

ಕಲಬುರಗಿ-ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ
ವೀರಭದ್ರ ಸಿಂಪಿ ಗೆಲುವು
ಒಂದು ಸಾವಿರಕ್ಕೂ ಅಧಿಕ ಮತಗಳಿಂದ ಸಿಂಪಿ ಮೂರನೆ ಬಾರಿಗೆ

ಧಾರವಾಡ…
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮತ್ತೊಮ್ಮೆ ಆಯ್ಕೆಯಾದ ಲಿಂಗರಾಜ ಅಂಗಡಿ
.
ದಾವಣಗೆರೆ ಕಸಾಪ ಚುನಾವಣೆ,1685 ಮತಗಳನ್ನು ಪಡೆದ ಹೆಚ್ ಎಸ್ ಮಂಜುನಾಥ ಕಸಪಾ ಜಿಲ್ಲಾದ್ಯಕ್ಷರಾಗಿ ಆಯ್ಕೆ.

ರಾಯಚೂರು -ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು

ರಾಮನಗರ ಜಿಲ್ಲಾ
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಸಿಂ.ಲಿಂ.ನಾಗರಾಜು ಅವರಿಗೆ ಗೆಲವು.

ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ .ನಾಗಾನಂದ ಕೆಂಪರಾಜ್ ಜಯ.

ಬೀದರ್ – ಸುರೇಶ್ ಚನಶೆಟ್ಟಿ,

ಚಾಮರಾಜನಗರ-ಬಿ.ಎಸ್ .ವಿನಯ್

ಉತ್ತರ ಕನ್ನಡ- ಆರವಿಂದ ಕರ್ಕಿಗೋಡಿ

ಕೋಲಾರ- ನಾಗಾನಂದ ಕೆಂಪರಾಜು

ಕೊಡಗು – ಲೋಕೇಶ್ ಸಾಗರ್

‍ಲೇಖಕರು Admin

28 February, 2016

1 Comment

  1. prathibha nandakumar

    Tumkur? Ramakumari?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading