ಭಾವುಕತೆ ಬದುಕಿನಲ್ಲಿ ಬಹಳ ಕಷ್ಟ ತರುತ್ತದೆ.. ನಿರ್ಭಾವುಕತೆ ಹೊಸದಾಗಿ ಕಲಿಯೋಕೆ ಆಗಲ್ಲ..
ಭಾವುಕತೆ ಬೇಡದ ನೋವುಗಳನ್ನೂ ಮಗ್ನಿಫ್ಯ್ ಮಾಡುತ್ತದೆ..
ಆದರೆ ನನ್ನಂತವರಿಗೆ ಇದರ ಕಷ್ಟದ ಜತೆಗೆ ಪ್ರಯೋಜನ ಕೂಡ ಇದೆ..
ಭಾವುಕ ಪಾತ್ರ ಗಳ ಚಿತ್ರಣವನ್ನು ನೋಡುಗರು ಇಷ್ಟಪಡುತ್ತಾರೆ..
ಇದು ಸ್ವಾರ್ಥವೇ?
-ಟಿ ಎನ್ ಸೀತಾರಾಂ
]]>
ಮತ್ತೆ ಸೀತಾರಾಂ..
ನಿಮಗೆ ಇವೂ ಇಷ್ಟವಾಗಬಹುದು…





0 Comments