ನಾಳೆ ಜುಲೈ 31 ಕ್ಕೆ ಮೊಹಮ್ಮದ್ ರಫಿ ಕಳೆದುಹೋಗಿ ಮೂವತ್ತು ವರ್ಷವಾಯಿತು ಆತನ ಎದೆಯಾಳದ ಹಾಡೊಂದು ಕೇಳಿ ರಫಿಯನ್ನು ನೆನಪಿಸಿಕೊಳ್ಳಿ.
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ಮಹ್ಮದ್ ರಫಿ ಅನುಪಮ ಗಾಯಕ.. ಹಿಂದಿ ಗಾಯಕರ, ಸಂಗೀತ ನಿರ್ದೇಶಕರ, ಗೀತ ರಚನಕಾರರ ಕುರಿತು ಬರೆಯುವವರು ಅಪರೂಪ. ನಾನು ಉತ್ತರ ಕರ್ನಾಟಕದವನು ಅಲ್ಲಿ ಹಿಂದಿ ಚಿತ್ರ ಗೀತೆಗಳಿಗಾಗಿ ಪತ್ರ ಬರೆಯುವುದು ಇವತ್ತಿಗೂ ಸಾಮನ್ಯವಾಗಿ ಕಾಣುತ್ತೇವೆ..ರಫಿ ನನ್ನ ನೆಚ್ಚಿನ ಗಾಯಕ ಮಾತ್ರವಲ್ಲ ಇಡಿ ಗಾಯಕರ ಗಾಯಕ.ಸೊನು ನಿಗಮ್, ಶಾನ್, ವಿಜಯ ಪ್ರಕಾಶ್ ಮೊದಲಾದವರು ರಫಿಸಾಬ್ ಗೀತೆಗಳ ಅನುಕರಣೆಯ ಮುಲಕ ಪ್ರವರ್ದಮಾನಕ್ಕೆ ಬಂದವರು.. ಪ್ರತಿ ಹೊಸ ಗಾಯಕನಿಗೆ ಅಘೋಷಿತ ನಿರ್ದೇಶಕ ರಫಿ. ವಿರಹಕ್ಕೆ ಮುಖೇಶ್. ಖುಷಿಗೆ ಕಿಶೋರ್ ರಾದರೆ ಸಮಸ್ತ ಭಾವಕ್ಕೆ ರಫಿರಾಜ..13 ಭಾಷಗಳಲ್ಲಿ ಹಾಡಿರುವ ರಫಿ,ಕನ್ನಡದಲ್ಲಿ ಒಂದೇ ಬಳ್ಳಿಯ ಹೂಗಳು ಚಿತ್ರಕ್ಕಾಗಿ ‘ನೀ ನಡೆವೆ ಎಷ್ಟು ದೂರ ಎನ್ನುವ ಏಕೈಕ ಗೀತೆಯನ್ನು ಹಾಡಿರುವರು….
ಕಂಡಕ್ಟರ್ ಕಟ್ಟಿನಮನಿ 45E