ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮತ್ತದೇ ಬೇಸರ… ಅದೇ ಸಂಜೆ…’

ಎದುರುಗಡೆ ಕುಳಿತಿದ್ದ ಹುಡುಗನ ಮುಖ ನೋಡಿದೆ. ಅವನ ಕಣ್ಣಲ್ಲಿ ಫಳ ಫಳ ಅನ್ನೋ ಆತ್ಮವಿಶ್ವಾಸ ಮಿಂಚ್ತಿತ್ತು. ಇನ್ನು ಎರಡೇ ಎರಡು ತಿಂಗಳು. ಇದು ಮುಗಿದುಬಿಟ್ರೆ ನಾನೂ ಕೂಡಾ ‘ಜರ್ನಲಿಸ್ಟ್’ ಆಗಿಬಿಡ್ತೀನಿ ಅನ್ನೋ ಅವಸರ ಇಣುಕ್ತಾ ಇತ್ತು. ಎರಡೇ ತಿಂಗಳು- ನೂರೆಂಟು ರಾಜದೀಪ್ ಸರ್ದೇಸಾಯ್, ನೂರೆಂಟು ಬರ್ಖಾ ದತ್ ಸೃಷ್ಟಿ ಆಗ್ಬಿಡೋದಿಕ್ಕೆ.

gn sept b-modified

ಜುಲೈ- ಆಗಸ್ಟ್ ತಿಂಗಳು ಬಂತು ಅಂದ್ರೆ ಸಾಕು ಯಾವ ಪೇಪರ್, ಚಾನಲ್, ಮೀಡಿಯಾ ಹೌಸ್ ಗಳಿಗೆ ಹೋದ್ರೂ ಗಿಜಿ ಗಿಜಿ ವಾತಾವರಣ. ಹತ್ತಾರು ಹೊಸ ಮುಖಗಳು. ಮೀಡಿಯಾ ಲೋಕದಲ್ಲಿ ಇರುವವರಿಗೆ ಚೆನ್ನಾಗಿ ಗೊತ್ತು. ಆಷಾಡ ಮಾಸ ಮುಗಿದ ಮೇಲೆ ಬರೋದು ವಸಂತ ಮಾಸ ಅಲ್ಲ ‘ಇಂಟರ್ನ್ಶಿಪ್ ಮಾಸ’ ಅಂತ. ಬೇರೆ ಬೇರೆ ಕಾಲೇಜು, ಯೂನಿವರ್ಸಿಟಿಗಳಲ್ಲಿ ಪತ್ರಿಕೋದ್ಯಮ ಓದಿದ ವಿಧ್ಯಾರ್ಥಿಗಳು ಪ್ರಾಕ್ಟಿಕಲ್ ಆಗಿ ಮೀಡಿಯಾ ಹೇಗಿರುತ್ತೆ ಅಂತ ತಿಳಕೊಳ್ಳೋದಿಕ್ಕೆ ಮೀಡಿಯಾ ಆಫೀಸ್ ಗಳಿಗೆ ಬರ್ತಾರೆ. ಒಂದು -ಎರಡು ತಿಂಗಳು ಇದ್ದು ತಾವು ಕಲಿತದ್ದನ್ನೆಲ್ಲ ಟೆಸ್ಟ್ ಮಾಡಿ ನೋಡ್ಬಿಡಬೇಕು ಅಂತ ಚಡಪಡಿಸ್ತಿರ್ತಾರೆ. ‘I am from the Press’ ಅಂತ ಹೇಳಿಕೊಳ್ಳೋದಿಕ್ಕೆ ಇರೋ ದೂರ ಕೇವಲ ಎರಡು ತಿಂಗಳಿನದ್ದು.

ಪೂರ್ಣ ಓದಿಗೆ: ಮೀಡಿಯಾ ಮೈಂಡ್

‍ಲೇಖಕರು avadhi

15 September, 2009

ನಿಮಗೆ ಇವೂ ಇಷ್ಟವಾಗಬಹುದು…

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’  ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’  […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading