ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಕ್ಮಲ್ ಬಟ್ಟೆಯಲ್ಲಿ ಸುತ್ತಿ ಹೊಡೆಯುವ ಹುಂಬತನ ಮಾಡ್ ಬ್ಯಾಡ್ರಿ

ಟಿಆರ್ಪಿ ಹೆಚ್ಚಿಸ ಬೇಕು ಎಂದು  ಸುವರ್ಣ ವಾಹಿನಿ ಮಜ ವಿತ್ ಸೃಜ ಕಾರ್ಯಕ್ರಮವನ್ನು ಆರಂಭ ಮಾಡಿತು.ಆದರೆ ಅದರ ಗಮನ ಮತ್ತೊಂದು ಚಾನೆಲ್ನ ವ್ಯಕ್ತಿಯೊಬ್ಬರನ್ನು ಕುಚೇಷ್ಟೆ ಮಾಡುವುದಾಗಿದ್ದು ಮಾತ್ರ ಯಾವ  ರೀತಿಯಿಂದಲೂ ಉತ್ತಮ ಅಲ್ಲ.

ಹಾಸ್ಯ ಸದಾ ಅದರದೇ ಆದ ಇತಮಿತಿಯಲ್ಲಿ ಇರಬೇಕು. ನಮಗೆ ಇಷ್ಟ ಆಗಲಿಲ್ಲ ಅಂದ್ರೆ ಅದನ್ನು  ನೇರವಾಗಿ ಅವರಿಗೆ ಮಕ್ಮಲ್ ಬಟ್ಟೆಯಲ್ಲಿ …… ಸುತ್ತಿ ಹೊಡೆಯುವ ಹುಂಬತನ  ಮಾಡುವ ಕೆಲಸ ಮಾತ್ರ ಅಕ್ಷ್ಯಮ್ಯ.
ಒಬ್ಬ ವ್ಯಕ್ತಿಯನ್ನು ಆಡಿಕೊಳ್ಳ ಬಾರದು ಪ್ರತಿಬಾರಿ, ಬೇರೆ ಬೇರೆ ಚಾನೆಲ್ಗಳ ಭವಿಷ್ಯ ಹೇಳುವವರು  ಎಷ್ಟರಮಟ್ಟಿಗೆ ಸಮಾಜಕ್ಕೆ ಒಳ್ಳೆಯ ಸಂಗತಿ ತಲುಪಿಸ್ತಾ ಇದ್ದಾರೆ ಹೇಳಿ. ಪ್ರತಿವಾರ ಬೇರೆ ಬೇರೆ ಭವಿಷ್ಯ ಹೇಳುವವರನ್ನು ಪಾತ್ರವಾಗಿ ತೆಗೆದು ಕೊಳ್ರಿ… ! ನಾನು ಯಾರ ಪರವೂ ಅಲ್ಲ. ಅದಂತೂ ಸತ್ಯ.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

‍ಲೇಖಕರು avadhi

29 October, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading