ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಕ್ಕಳಿಗಾಗಿ ನಾನು ಬರೆದ ಗಾಂಧಿ ಕತೆ…

ಉದಯ ಗಾಂವಕರ್

ಮಕ್ಕಳಿಗಾಗಿ ನಾನು ಬರೆದ ಗಾಂಧಿ ಕತೆಗಳನ್ನು ಭಾರತ ಜ್ಞಾನ ವಿಜ್ಞಾನ ಸಮಿತಿ ಪ್ರಕಟಿಸುತ್ತಿದೆ. ಕ್ರೌನ್ 1/4 ಅಳತೆಯ ಐವತ್ತಾರು ಪುಟಗಳ ಈ ಪುಸ್ತಕದಲ್ಲಿ ಒಟ್ಟೂ ಐವತ್ತೊಂದು ಗಾಂಧಿ ಕತೆಗಳಿವೆ. ಪ್ರತಿ ಪುಟದಲ್ಲೂ ಚಿತ್ರವಿದೆ.

ಗಾಂಧೀಜಿಯವರ ಆತ್ಮಕತೆ, ಅವರ ಪತ್ರಗಳು ಮುಂತಾದ ಮೂಲಗಳಿಂದ ಪಡೆದ ಘಟನೆಗಳನ್ನು ಪುಟ್ಟ ಪುಟ್ಟ ಕತೆಗಳಾಗಿ ಹಿಡಿದಿಡುವ ಪ್ರಯತ್ನ ಮಾಡಿರುವೆ. ಈ ಪುಸ್ತಕವನ್ನು ಕೇವಲ 20 ರೂಪಾಯಿಗೆ ಬಿ.ಜಿ.ವಿ.ಎಸ್ ಮಕ್ಕಳ ಕೈಗೆ ನೀಡುತ್ತಿದೆ. 50 ಪುಸ್ತಕಗಳ ಗಂಟಿಗೆ ಸಾವಿರ ರೂಪಾಯಿ. ಸಾಗಾಣಿಕಾ ವೆಚ್ಚ ಪ್ರತ್ಯೇಕ.

ಪುಸ್ತಕವನ್ನು ಮುದ್ರಣ ವೆಚ್ಚಕ್ಕಿಂತ ಕಡಿಮೆ ದುಡ್ಡಿನಲ್ಲಿ ಮಾರಾಟ ಮಾಡುತ್ತಿರುವ ಬಿ.ಜಿ.ವಿ.ಎಸ್- ಕರ್ನಾಟಕಕ್ಕೆ ಧನ್ಯವಾದಗಳು.

‍ಲೇಖಕರು Admin

23 January, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading