ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಗಳೂರಿನಲ್ಲಿ ಹುಟ್ಟಿದ್ದಕ್ಕಾಗಿ ಪಶ್ಚಾತ್ತಾಪ ಪಡುವಂತಾಗಿದೆ..

rakesh konaje

 

 

 

 

 

ರಾಕೇಶ್ ಕೊಣಾಜೆ 

facebook pick2

ಈ ಧರ್ಮ ರಕ್ಷಕರ ಮಂಗಳೂರಿನಲ್ಲಿ ಹುಟ್ಟಿದಕ್ಕಾಗಿ ಪಶ್ಚತ್ತಾಪ ಪಡುವಂತಾಗಿದೆ…..ವಿಪರೀತ ಜ್ವರದಿಂದ ಬಳಲುತ್ತಿದ್ದ ಗರ್ಭಿಣಿ ತಂಗಿಯನ್ನು ಆಸ್ಪತ್ರೆಗೆ ಕರೆ ದೊಯ್ಯಲು ವಾಹನಗಳು ಸಿಗದೆ ಪಡಬಾರದ ಪಾಡು ಪಟ್ಟ ಅಣ್ಣನಾಗಿ…..ಯಾವುದೇ ತಪ್ಪು ಮಾಡದೆ ತನ್ನ ಪಾಡಿಗೆ ತಾನು ಬೈಕ್ ನಲ್ಲಿ ಬರುತ್ತಿದ್ದಾಗ ಧರ್ಮ ರಕ್ಷಕರ ಕೈಯಿಂದ ಇರಿಯಲ್ಪಟ್ಟ ಯುವಕನ ಅಣ್ಣನ ಸ್ನೇಹಿತನಾಗಿ ಹೇಳುತ್ತಿದ್ದೇನೆ..ನಾವು ಮಂಗಳೂರಲ್ಲಿ ಹುಟ್ಟ ಬಾರದಿತ್ತು.

 

‍ಲೇಖಕರು admin

15 November, 2015

1 Comment

  1. guru

    🙁

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading